Breaking
Wed. Dec 25th, 2024

ಬಿ‌ಎಸ್‌ಎಫ್ ನಲ್ಲಿ ಎಸ್‌ಐ, ಕಾನಸ್ಟೇಬಲ್ , ಹೆಡ್ ಕಾನಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು .ಬಿ‌ಎಸ್‌ಎಫ್ ನಲ್ಲಿ ಎಸ್‌ಐ, ಕಾನಸ್ಟೇಬಲ್ , ಹೆಡ್ ಕಾನಸ್ಟೇಬಲ್ ಹುದ್ದೆಗಳಿಗೆ SSLC, PUC, ITI, DIPLOMA ಮುಗಿಸಿದವರಿಗೆ ಅರ್ಜಿ ಸಲ್ಲಿಕೆ ಅವಕಾಶವನ್ನು ನೀಡಲಾಗಿದೆ.
ಸದರಿ ಹುದ್ದೆಗಳು ನ್ಯಾನ್ ಗೆಜೆಟೆಡ್ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆ ಸಂಸ್ಥೆ.
ಹುದ್ದೆಗಳು :  ಒಟ್ಟು 162 ಹುದ್ದೆಗಳಿದ್ದು ಎಸ್‌ಐ (11), ಕಾನಸ್ಟೇಬಲ್(46), ಹೆಡ್ ಕಾನಸ್ಟೇಬಲ್(105)
ವೇತನ : ಎಸ್‌ಐ : ರೂ.35,400- 1,12,400 ರೂ
ಹೆಡ್ ಕಾನ್ ಟೇಬಲ್ : ರೂ.25,500- 81,100 ರೂ
ಕಾನ್ ಟೇಬಲ್ : ರೂ.21,700- 69,100 ರೂ
ವಯೋಮಿತಿ. ಎಸ್‌ಐ: 22-28 ವರ್ಷ
ಹೆಡ್ ಕಾನ್ ಟೇಬಲ್ : 20-25 ವರ್ಷ
ಕಾನ್ ಟೇಬಲ್ : 20-25 ವರ್ಷ
ವಿದ್ಯಾರ್ಹತೆ : ಎಸ್‌ಐ : ಪಿಯುಸಿ
ಹೆಡ್ ಕಾನ್ ಟೇಬಲ್ : SSLC, ITI, DIPLOMA
ಕಾನ್ ಟೇಬಲ್ : ಎಸ್.ಎಸ್.ಎಲ್.ಸಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 17-06-2024
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಅನ್ನು ಸಂಪರ್ಕಿಸಿ. ಅರ್ಜಿ ಸಲ್ಲಿಕೆ ಲಿಂಕ್ : rectt.bsf.gov.in

Related Post

Leave a Reply

Your email address will not be published. Required fields are marked *