Breaking
Tue. Dec 24th, 2024

ವಿಶ್ವದಾಖಲೆ ಬರೆದ ಮತದಾನ ದೇಶದ 64.2 ಕೋಟಿ ಜನರಿಂದ ಈ ಬಾರಿ ಮತದಾನ….!

ವಿಶ್ವದಾಖಲೆ ಬರೆದ ಮತದಾನ ದೇಶದ 64.2 ಕೋಟಿ ಜನರಿಂದ ಈ ಬಾರಿ ಮತದಾನ. ಇಲ್ಲಿಯವರೆಗೆ ಇಷ್ಟೊಂದು ಪ್ರಮಾಣದಲ್ಲಿ ಮತದಾನ ನಡೆದಿಲ್ಲ ಈ ಬಾರಿ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರು, 33 ಕೋಟಿ ಪುರುಷರಿಂದ ಮತದಾನ
ಉತ್ತರ ಪ್ರದೇಶದಲ್ಲಿ ಹಾವು ಏಣಿ ಆಟ

ಎನ್ಡಿಎ VS ಇಂಡಿಯಾ ಮಧ್ಯೆ ಭಾರೀ ಸ್ಪರ್ಧೆ

ತುಮಕೂರಿನಲ್ಲಿ ಸೋಮಣ್ಣ ಮುನ್ನಡೆ

300 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ

ಡಾ.ಮಂಜುನಾಥ್‌ಗೆ ಮುನ್ನಡೆ

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುನ್ನಡೆ

ಕೋಲಾರದಲ್ಲಿ ಕಾಂಗ್ರೆಸ್ ಮುನ್ನಡೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ

ಕಾಗೇರಿ ಮುನ್ನಡೆ

ಡಾ.ಮಂಜುನಾಥ್‌ಗೆ ಮುನ್ನಡೆ

ಅಣ್ಣಾಮಲೈಗೆ ಹಿನ್ನಡೆ

ರಾಹುಲ್ ಮುನ್ನಡೆ

ದೆಹಲಿಯಲ್ಲಿ ಬಿಜೆಪಿ ಮುನ್ನಡೆ

ಜೆಡಿಎಸ್ ಮುನ್ನಡೆ, ಕರಾವಳಿಯಲ್ಲಿ ಬಿಜೆಪಿ ಮುನ್ನಡೆ

ಅಂಚೆ ಮತದಾನದಲ್ಲಿ ಬಿಜೆಪಿ ಮುನ್ನಡೆ

300 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಎನ್‌ಡಿಎ 310, ಭಾರತ 172, ಇತರ 30 ಕ್ಷೇತ್ರಗಳಲ್ಲಿ ಮುನ್ನಡೆ
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುನ್ನಡೆ : ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ 4448 ಮತ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ 3428 ಮತ 1020 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಮುನ್ನಡೆ
ಡಾ.ಮಂಜುನಾಥ್‌ಗೆ ಮುನ್ನಡೆ : ಬೆಂಗಳೂರು ಗ್ರಾಮಾಂತರ ಮೊದಲ ಸುತ್ತಿನಲ್ಲಿ ಡಾ. ಮಂಜುನಾಥ್‌ಗೆ 3319 ಮತಗಳ ಮುನ್ನಡೆ. ಡಿಕೆ ಸುರೇಶ್‌ಗೆ ಹಿನ್ನಡೆ
ತುಮಕೂರಿನಲ್ಲಿ ಸೋಮಣ್ಣ ಮುನ್ನಡೆ ಬಿಜೆಪಿ -13453 ಕಾಂಗ್ರೆಸ್ – 12296 ಬಿಜೆಪಿ ಮುನ್ನಡೆ -1157
ಕೋಲಾರದಲ್ಲಿ ಕಾಂಗ್ರೆಸ್‌ ಮುನ್ನಡೆ : ಕಾಂಗ್ರೆಸ್‌ನ ಗೌತಮ್‌ಗೆ ಮುನ್ನಡೆ, ಜೆಡಿಎಸ್‌ ಮಲ್ಲೇಶ್‌ ಬಾಬುಗೆ ಹಿನ್ನಡೆ
ಕಾಗೇರಿ ಮುನ್ನಡೆ : ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ
ಅಣ್ಣಾಮಲೈಗೆ ಹಿನ್ನಡೆ : ಕೊಯಮತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಅಂಚೆ ಮತದಾನದಲ್ಲಿ ಹಿನ್ನಡೆ
ರಾಹುಲ್‌ ಮುನ್ನಡೆ : ಕೇರಳದ ವಯನಾಡ್‌ ಮತ್ತು ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ರಾಹುಲ್‌ ಗಾಂಧಿ ಮುನ್ನಡೆ
ದೆಹಲಿಯಲ್ಲಿ ಬಿಜೆಪಿ ಮುನ್ನಡೆ : ದೆಹಲಿಯ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಮುನ್ನಡೆ
ಜೆಡಿಎಸ್ ಮುನ್ನಡೆ, ಕರಾವಳಿಯಲ್ಲಿ ಬಿಜೆಪಿ ಮುನ್ನಡೆ : ಅಂಚೆ ಮತದಾನದಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ, ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಮುನ್ನಡೆ

 

Related Post

Leave a Reply

Your email address will not be published. Required fields are marked *