Skip to content
ಮೈಸೂರು, ಜೂ.08: ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಭಾವನೇ ಚಾಕುವಿನಿಂದ ಇರಿದು ಘಟನೆ ಮೈಸೂರಿನ ಕುವೆಂಪು ನಗರದ ಐ ಬ್ಲಾಕ್‌ನಲ್ಲಿ ನಡೆದಿದೆ. ಅಭಿಷೇಕ್(27) ಮೃತಪಟ್ಟ ಯುವಕ.
ಬಾಮೈದನಿಗೆ ಚಾಕುವಿನಿಂದ ಇರಿದು ಹತ್ಯೆಗೈದು ಆರೋಪಿ ಭಾವ ರವಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕುವೆಂಪುನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ