ಬೆಳಗಾವಿ : ಪ್ರತಿಷ್ಠಿತ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕೋ ಲಿಮಿಟೆಡ್ ಬೆಳಗಾವಿ ವತಿಯಿಂದ. ಮಹೇಶ ಎಸ್ ಶಿಗಿಹಳ್ಳಿ ರವರ ಸಾಮಾಜಿಕ ಕಾರ್ಯವನ್ನು ಗಮನಿಸಿದ್ದಕ್ಕಾಗಿ ಅಮೂಲ್ಯವಾದ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಬದಲ್ಲಿ ಮಾಕ್ಸ ಲೈಫ್ ಇನ್ಸೂರೆನ್ಸ್ ಕಂಪನಿಯ ಮುಖ್ಯ ಅಧಿಕಾರಿಗಳಾದ ಪ್ರಾದೇಶಿಕ ವ್ಯವಸ್ಥಾಪಕ ಸುಧಾಕರ ಶೆಟ್ಟಿ ಸರ ಓ ಎಚ್ ಕೃಷ್ಣ ಸಾಲ್ವಂಕೆ ಸರ್
ಎಲ್ & ಡಿ ಮ್ಯಾನೇಜರ್ ಮಿಲಿಂದ್ ಪೇಟ್ಕರ್ ಸರ್ ಎಡಿಎಂ ಆಕಾಶ ಬಾಗೇವಾಡಿ ಸರ್.