Breaking
Tue. Dec 24th, 2024

ನ್ಯೂಟೌನ್ ಸರಕಾರಿ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌ನಲ್ಲಿ 2024-25 ನೇ ಶೈಕ್ಷಣಿಕ ಸಾಲಿಗೆ ಡಿಪ್ಲೊಮಾ ಕೋರ್ಸ್‌ಗಳಿಗೆ ಅಜ್ಜಿ ಆಹ್ವಾನ ಅರ್ಜಿ ಆಹ್ವಾನ…!

ಭದ್ರಾವತಿ : ನಗರದ ನ್ಯೂಟೌನ್ ಸರಕಾರಿ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌ನಲ್ಲಿ 2024-25 ನೇ ಶೈಕ್ಷಣಿಕ ಸಾಲಿಗೆ ಡಿಪ್ಲೊಮಾ ಕೋರ್ಸ್‌ಗಳಿಗೆ ಜೂ: 25 ರೊಳಗೆ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಲಿಟೆಕ್ನಿಕ್‌ನಲ್ಲಿ ಲಭ್ಯವಿರುವ ಸಿವಿಲ್‌, ಎಲೆಕ್ಟಿಕಲ್ ಅಂಡ್ ಎಲೆಕ್ಟ್ರಾನಿಕ್, ಮೆಕ್ಯಾನಿಕಲ್ ಹಾಗೂ ಮೆಟಲರ್ಜಿ ಇಂಜಿನಿಯರಿಂಗ್‌ ನಾಲ್ಕು ಕೋರ್ಸ್‌ಗಳು ಲಭ್ಯವಿರುತ್ತದೆ.

2 ವರ್ಷದ ಐಟಿಐ ಮತ್ತು  2 ನೇ ಪಿಯುಸಿ ವಿಜ್ಞಾನ ಪಾಸಾದ ವಿದ್ಯಾರ್ಥಿ ಗಳು ಲ್ಯಾಟರಲ್ ಎಂಟ್ರಿ ಮೂಲಕ 3 ನೇ ಸೆಮಿಸ್ಟರ್ / 2ನೇ ವರ್ಷದ ಡಿಪ್ಲೊಮಾಗೆ ಪ್ರವೇಶವನ್ನು ಪಡೆಯಲು ಅರ್ಹರಾಗಿದ್ದು ಇಚ್ಚೆಯುಳ್ಳ ವಿದ್ಯಾರ್ಥಿಗಳು ನೇರವಾಗಿ ಹಾಜರಾಗಿ ಪ್ರವೇಶಕ್ಕೆ ಅಗತ್ಯ ದಾಖಲೆ ಗಳೊಂದಿಗೆ ಜೂ; 25 ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನಮಾಹಿತಿಗೆ : 8861931539/7676284743/7204619989/9481501001 ಸಂಪರ್ಕಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *