ಬಿಗ್‌ಬಾಸ್ ಬ್ಯುಟಿ ಸಂಗೀತಾ ಶೃಂಗೇರಿ ಇತ್ತೀಚೆಗೆ ಮತ್ತೆ ಟ್ರೆಂಡ್ ಆಗಿದ್ದಾರೆ.. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಡಿ ಟಾಪ್ 3 ಸ್ಪರ್ಧಿಯಾಗುವುದರ ಜೊತೆಗೆ ಕರ್ನಾಟಕದ ಕ್ರಶ್ ಎಂಬ ಟ್ಯಾಗ್ ಇದೆ..
ಬಿಗ್‌ಬಾಸ್ ಕನ್ನಡ ಶೋನಲ್ಲಿ ಮಿಂಚಿದ್ದ ಸಂಗೀತಾ ಶೃಂಗೇರಿ ಇತ್ತೀಚೆಗೆ ದೂದ್‌ಪೇಡಾ ದಿಗಂತ್ ಅವರೊಂದಿಗೆ ಮಾರಿಗೋಲ್ಡ್ ಸಿನಿಮಾದ ಮೂಲಕ ತೆರೆಕಂಡಿದ್ದರು..
ಇನ್ನು ಇತ್ತೀಚೆಗೆ ನಟಿ ಸಂಗೀತಾ ಶೃಂಗೇರಿ ಅಭಿಮಾನಿಗಳ ಒಂದು ಕೂತುಹಲಕಾರಿ ಪ್ರಶ್ನೆಗೆ ಉತ್ತರ ಹೇಳಿದೆ.. ಇದನ್ನು ಕೇಳಿ ಫ್ಯಾನ್ಸ್ ಸಖತ್ ಕನ್‌ಪ್ಯೂಸ್ ಆಗಿದ್ದಾರೆ..
ಹೌದು ಸಂಗೀತಾ ಶೃಂಗೇರಿ ಅವರಿಗೆ ಅಭಿಮಾನಿಗಳು ಬಹಳ ದಿನಗಳಿಂದ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದರು.. ಇದೀಗ ಬಿಗ್‌ಬಾಸ್ ಬ್ಯುಟಿ ಈ ಗೊಂದಲಗಳಿಗೆ ಉತ್ತರವಿದೆ.
ಮಾರಿಗೋಲ್ಡ್’ ಸಿನಿಮಾದ ಪ್ರಮೋಷನ್ ಈವೆಂಟ್‌ನಲ್ಲಿ ನಾನು ಯಾರನ್ನ ಮದುವೆ ಆಗ್ತೀನಿ ಅಂತಾ ಕೇಳ್ತಾ ಇದ್ರಿ ಅಲ್ವಾ ಎಂದು ಪುಟ್ಟ ಬಾಲಕನನ್ನು ತೋರಿಸಿದ್ದಾರೆ.. ಇದನ್ನು ಕೇಳಿದ ಅಭಿಮಾನಿಗಳು ಸೂಪರ್’ ಅಲ್ಲಿ..