ಹಜ್ ಯಾತ್ರೆ : ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಮೆಕ್ಕ ಇದು ಮುಸ್ಲಿಂ ಜನಾಂಗದವರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕ ಯಾತ್ರೆ, ಕೈಗೊಳ್ಳಬೇಕೆಂಬ ಮಹಾದಾಸೆಯನ್ನು ಹೊಂದಿರುತ್ತಾರೆ. ಈ ಮೆಕ್ಕ ಇರುವುದು ಸೌದಿ ಅರೇಬಿಯಾದಲ್ಲಿ ಇಲ್ಲಿ ಹಜ್ ಯಾತ್ರೆ ಆಚರಿಸುತ್ತಾರೆ ಈ ಯಾತ್ರೆಗೆ ತೆರಳಿದ್ದ ಹಲವಾರು ಮಂದಿಯಲ್ಲಿ 600ಕ್ಕೂ ಹೆಚ್ಚು ಮಂದಿ ಯಾತ್ರಿಕರು ಆಯ್ಕೆಯಾಗಿದ್ದು ಇದರಲ್ಲಿ 68 ಮಂದಿ ಭಾರತೀಯರು ಸಹ ಇದ್ದಾರೆ ಎಂದು ವರದಿಯಾಗಿದೆ.
ಮೆಕ್ಕಾದಲ್ಲಿ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೂಚಿಸುತ್ತದೆ ಈ ಸಾವಿಗೆ ಕಾರಣ ಎಂದು ತಿಳಿಸಲಾಗಿದೆ. ಕೆಲವು ಮಂದಿ ಆರೋಗ್ಯ ಸಮಸ್ಯೆಯಿಂದ ಸಾವನಪ್ಪಿದ್ದಾರೆ ಮತ್ತೆ ಕೆಲವರು ಸಾವನಪ್ಪಿದ್ದಾರೆ ಎಂದು ಇಂಡೋನೇಷಿಯಾ, ಇರಾನ್, ಸೇನೆಗಲ್, ಟುನೀಶಿಯ ಮತ್ತು ಇರಾಕ್ ನಾ ಸ್ವಾಯುತ್ತ ಕುರ್ದೆ ಪ್ರದೇಶಗಳು ಸಹ ಸಾವು ನೋವುಗಳಿಂದ ಬಳಲುತ್ತಿರುವ ಅಧಿಕಾರಿಗಳು ಸ್ಪಷ್ಟ ಪಡಿಸಿಲ್ಲ.
1920 ರ ಇಸವಿಯಲ್ಲಿ ಮೆಕ್ಕವನ್ನು ಸೌದಿ ರಾಜ ಮನೆತನವು ತನ್ನ ವಶಕ್ಕೆ ತೆಗೆದುಕೊಂಡಿತು ಆ ಬಳಿಕ ತೀರ್ಥಯಾತ್ರೆಯನ್ನು ನಡೆಸುವುದು ನಮ್ಮ ಹೆಮ್ಮೆ ಎಂದು ಪರಿಗಣಿಸಿದೆ. ಎಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಶಾತಕೋಟಿ ಡಾಲರ್ ಗಳನ್ನು ಹೂಡಿಕೆ ಮಾಡಲಾಗಿದೆ. ಯಾತ್ರಾರ್ಥಿಗಳ ಯೋಗ ಕ್ಷೇಮಕ್ಕಾಗಿ ಸೌದಿ ಸರ್ಕಾರ ಎಲ್ಲಾ ಕ್ರಮವನ್ನು ಕೈಗೊಂಡಿದೆ ಆದರೂ 2015ರಲ್ಲಿ ಉಂಟಾದ ಕಾಲ್ತೊಳಿತಕ್ಕೆ ಸುಮಾರು 2400ಕ್ಕೂ ಹೆಚ್ಚು ಯಾತ್ರಿಕರು ಸಾವನಪ್ಪಿದ್ದರು.