ತಮಿಳುನಾಡು : ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ಕಳ್ಳಭಟ್ಟಿ ಕುಡಿದು ಆಸ್ಪತ್ರೆಗೆ ಸೇರಿದ್ದು, ಇಲ್ಲಿಯವರೆಗೆ 53 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಈ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಹಾಗೂ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಿಂದ ಕಾನೂನು ವ್ಯವಸ್ಥೆಯನ್ನು ಕಾಪಾಡಿದ್ದಾರೆ.
ಆಸ್ಪತ್ರೆಯಲ್ಲಿ ಅಸ್ತುವಸ್ಥರಾಗಿರುವ ರೋಗಿಗಳನ್ನು ನೋಡಲು ನಟ, ಮಕ್ಕಳ ನಿಧಿ ಮೈಯಂ ಸಂಸ್ಥಾಪಕ ಕಮಲ್ ಹಾಸನ್ ಆಸ್ಪತ್ರೆಗೆ ದೌಡಾಸಿ ಯೋಗಕ್ಷೇಮವನ್ನು ವಿಚಾರಿಸಿದರು. ಸರ್ಕಾರದ ಟಿಎಸ್‌ಎಂಎಸಿ ಮಧ್ಯದ ಚಿಲ್ಲರ ಮಾರಾಟ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಳ್ಳಬಟ್ಟಿ ಏಕೆ ಕುಡಿಯಬೇಕು ಎಂದು ಸೂಚಿಸಲಾಗಿದೆ.
ಕಳ್ಳ ಭಟ್ಟಿ ದುರಂತದಲ್ಲಿಯೇ ತಪ್ಪು ಮಾಡಿದೆ, ಎಂದು ಕಮಲ್ ಹಾಸನ್ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ಖಂಡಿಸಿದೆ ಇಂತಹ ಅತಿರೇಕದ ಏಳಿಗೆಗಳನ್ನು ಯಾರಾದರೂ ಬ್ರಷ್ಟರಾಗಬೇಕು ಎಂದು ಹೇಳಿದ್ದಾರೆ.
ಕಮಲ್ ಹಾಸನ್ ಅವರು ತಮಿಳುನಾಡಿನಲ್ಲಿ ನೀಡಿದ ಅಕ್ರಮ ಮಧ್ಯಕ್ಕೆ ಎಂಕೆ ಸ್ಟಾಲಿನ್ ಸರ್ಕಾರ ಹೊಣೆಗಾರನಾಗಿ ಮಾಡುವ ಬದಲು ಕಳ್ಳ ಬಟ್ಟೆ ದುರಂತದ ಸಂತ್ರಸ್ತರನ್ನು ದೋಷಿ ಎಂದು ಟೀಕಿಸಿದರು.