ಹೊಸಪೇಟೆ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವ ಆದೇಶವನ್ನು ಜನರಿಗೆ ನೀಡುವ ಮೂಲಕ ಮತ್ತೆ ಜನಸ್ನೇಹಿ ಸರ್ಕಾರಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಈಗಾಗಲೇ ಐದು ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದೆ ಈ ಯೋಜನೆಯು ಇರುತ್ತದೆಯೋ ಅಥವಾ ಇಲ್ಲವೋ ಎಂಬುದು ಜನರಿಗೆ ಗೊಂದಲಮಯವಾಗಿದೆ.
ಮತ್ತೆ ಜನರಲ್ಲಿ ಆತಂಕದ ವಾತಾವರಣವು ಸಹ ಮೂಡಿದೆ ಇವು ಲೋಕಸಭಾ ಚುನಾವಣೆಯ ನಂತರ ಪಂಚ ಯೋಜನೆಗಳು ರಾಜ್ಯದಲ್ಲಿ ಮುಂದುವರೆಯುವುದಿಲ್ಲ ಎಂದು ಕೇಳುವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅರೀ ಬಿಟ್ಟಿವೆ .
ಇವುಗಳಿಗೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಸರ್ಕಾರ ಇರುವ ತನಕ ಹಾಗೂ ಕಾಂಗ್ರೆಸ್ ಇರುವ ತನಕ ಮುಂದುವರೆಯುತ್ತವೆ ಎಂದು, ರಾಜ್ಯದ ಜನತೆಗೆ ಸ್ಪಷ್ಟತೆಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ನಾನೂ ಬದಲಾವಣೆಯಾದರೂ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ ಯಾರೇ ಮುಖ್ಯಮಂತ್ರಿ ಆದರು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಶಕ್ತಿ ಯೋಜನೆ, ಗೃಹಲಕ್ಷ್ಮಿ ಇವನಿಗೆ ಯೋಜನೆಗಳು ನಿಲ್ಲುವುದಿಲ್ಲ ಯತರಿಯಾಗಿ ರಾಜ್ಯದ ಜನತೆಗೆ ದೊರೆಯುವಂತಹ ಸೌಲಭ್ಯಗಳಾಗಿ ಮುಂದುವರೆಯುತ್ತವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.