ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಉದ್ಯೋಗ ಸ್ಥಳಗಳನ್ನು ವಿವಿಧ ರೀತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಯಾವುದೇ ಉದ್ಯೋಗಗಳು ಸಿಗದೇ ಇರುವಂತ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಜೀವನವನ್ನು ಸಾಗಿಸಲು ಹಾಗೂ ಸಮಾಜದಲ್ಲಿ ಉತ್ತಮವಾಗಿ ಬದುಕನ್ನು ಕಟ್ಟಿಕೊಳ್ಳಲು ದುಡಿಮೆ ಆಧಾರವಾಗಿರುತ್ತದೆ.
ಮಹಿಳೆಯರು ದುಡಿಮೆ ಇಲ್ಲದ ಕಾರಣ ಅನೇಕ ದುಶ್ಚಟಗಳ ಮೆಸೇನಿಗಳಾಗಿ ಮತ್ತೆ ಕೆಲವರು ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುತ್ತಾರೆ ಇದು ಶಿಕ್ಷಾರ್ಹ ಅಪರಾಧ ಎಂದು ಎಂದು ಸಮಾಜದಲ್ಲಿ ಈ ವೃತ್ತಿಗೆ ಕೆಟ್ಟದಾಗಿ ನಿಂದಿಸುತ್ತಾರೆ.
ಮಹಿಳೆಯರು ಇದನ್ನೇ ನಂಬಿ ಎಷ್ಟೋ ಜನರು ತಮ್ಮ ಜೀವನವನ್ನು ರೂಪಿಸಿ ಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಇದಕ್ಕೆ ಅನೇಕ ಉದಾಹರಣೆಗಳು ಸಹ ಇವೆ. ಇತ್ತೀಚಿಗಷ್ಟೇ ಬಿಡುಗಡೆಯಾದ ಸಿನಿಮಾ ಆಲಿಯಾ ಭಟ್ ನಟಿಸಿರುವ ಚಿತ್ರ ಇದಾಗಿದೆ.
ಈ ಚಿತ್ರ ಮಹಿಳಾ ಪ್ರಧಾನ ಚಿತ್ರವಂತೆ. ರೆಡ್ ಲೈಟ್ ಪ್ರದೇಶದ ಕಾಮಾಟೀಪುರವನ್ನು ಒಂದುಕಾಲದಲ್ಲಿ ಗಡಗಡನೆ ನಡುಗಿಸಿದ, ವೇಶ್ಯಾವಾಟಿಕೆಯನ್ನು ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದ್ದ ಗಂಗೂಬಾಯಿ ಕಾಠಿಯಾವಾಡಿ ಅವರ ಕುರಿತ ಸಿನಿಮಾ ಇದಾಗಿದೆ. ಗಂಗೂಬಾಯಿ ಪಾತ್ರವನ್ನು ಆಲಿಯಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಮೊದಲು ‘ಹೀರಾಮಂಡಿ’ ಎಂಬ ಶೀರ್ಷಿಕೆ ಇಡಲಾಗಿತ್ತು. ಆನಂತರದಲ್ಲಿ ಗಂಗೂಬಾಯಿ ಎಂಬ ಹೆಸರಿಡಲಾಗಿದೆ.
ಚಿಕ್ಕಮಂಗಳೂರಿನ ಮಹಿಳೆ ವೇಶ್ಯಾವಾಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಮಾನವ ಕಳ್ಳ ಸಾಗಾಣಿಕೆ ತಡೆ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ಕಾಗ್ನಿಜನ್ಸ್ ತೆಗೆದುಕೊಂಡಿದೆ. ಆದರೆ ಅರ್ಜಿದಾರೇ ವೇಶ್ಯಾವಾಟಿಕೆ ಸಂತ್ರಸ್ತೆ ಹಾಗಿದ್ದಾರೆ. ಸಂತ್ರಸ್ತೆಗೆ ಶಿಕ್ಷೆ ಆಗಬೇಕು ಎಂದು ಕಾಯ್ದೆ ಸೆಕ್ಷನ್ ಐದರಲ್ಲಿ ಎಲ್ಲಿಯೂ ಹೇಳಿಲ್ಲ. ಆಕೆಯ ವಿರುದ್ಧ ಮುಂದಿನ ವಿಚಾರಣೆಗೆ ಅನುಮತೆ ನೀಡುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದ್ದಾರೆ.
2013ರ ಜನವರಿ 13ರಂದು ಕುಂದಾಪುರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವೇಶ್ಯಾವಾಟಿಕೆ ಎಲ್ಲಿ ತೊಡಗಿಸಲು ಕೆಲವರು ಹುಡುಗಿಯರನ್ನು ಉಡುಪಿಯಿಂದ ಗೋಬಗೆ ವಾಹನದದಲ್ಲಿ ಅರ್ಜಿದಾರ ಹಾಗೂ ಹುಡುಗಿಯರನ್ನು ಕರೆದುಕೊಂಡು ಹೋಗುವಾಗ ತಡೆದು ಪರಿಶೀಲಿಸಿದರು. ಅರ್ಜಿದಾರ ಸೇರಿದಂತೆ ಇತರೆ ಹುಡುಗಿಯರಿಗೆ ತಲೆ ಹತ್ತು ಸಾವಿರ ರೂ ನೀಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕರೆದುಕೊಂಡು ಹೋಗುವುದು ತಿಳಿದು ಬಂದಿದೆ.
ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷ ಆರೋಪ ಪಟ್ಟಿ ಸಲ್ಲಿಸಿ ಪ್ರಕರಣ ದಾಖಲಿಸಿ ಅರ್ಜಿದಾರರೊಂದಿಗೆ ಎಂಟು ಆರೋಪಿಗಳನ್ನು ಬಂಧಿಸಿ ಅವರನ್ನು ಮಾನವ ಕಳ್ಳ ಸಾಗಾಣಿಕೆ ಕಾಯ್ದೆ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸಲು ಅರ್ಜಿದಾರರ ವಿರುದ್ಧ ಕುಂದಾಪುರ ನ್ಯಾಯಾಲಯ ಕಗ್ನಿಜನ್ಸ್ ತೆಗೆದುಕೊಂಡಿತ್ತು ಈ ಪ್ರಕರಣಕ್ಕೆ ರದ್ದು ಕೋರಿ ಅರ್ಜಿದಾರ ಮಹಿಳೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು.
ಈವರೆಗೂ ವಾದ ವಿವಾದಗಳ ಪರಿಶೀಲನೆ ಮಾಡಿದ ನಂತರ ಹೈಕೋರ್ಟ್ ನ್ಯಾಯಾಲಯವು ವೇಶ್ಯಾವಾಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಅರ್ಜಿದಾರ ಮಹಿಳೆಯ ಮನವಿಯ ಮೇರೆಗೆ ಈ ಪ್ರಕರಣವನ್ನು ರದ್ದುಗೊಳಿಸಿದೆ ಎಂದು ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ತಿಳಿಸಿತು.