ನವದೆಹಲಿ : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಈ ಲೋಕಸಭಾ ಚುನಾವಣೆಯಲ್ಲಿ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಕೊಂಡಿಕುನಾಲ್ ಸುರೇಶ್ ಅವರು ಪ್ರತಿಪಕ್ಷದ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದಾರೆ.
ಬಿಜೆಪಿಯನ್ನು ಪ್ರದೇನಿಸುವ ಸುರೇಶ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇವರು 18ನೇ ಲೋಕಸಭಾ ಸ್ಪೀಕರ್ ಆಗಲಿದ್ದಾರೆ. ಕೇರಳ ಮೂಲದ ಕೊಂಡಿ ಸುರೇಶ್ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಆರಂಭದಲ್ಲಿ ಪ್ರತಿಪಕ್ಷಗಳು ಇವರನ್ನು ಉಪ ಸ್ಪೀಕರ್ ಆಗಿ ಸೇವಿ ಸಲ್ಲಿಸಲು ಉದ್ದೇಶಿಸಿದವು.
ಆದರೆ ಸರ್ಕಾರ ಮತ್ತು ಪ್ರತಿ ಪಕ್ಷಗಳ ನಡುವೆ ಮಾತುಕತೆ ವಿಫಲವಾದ ಕಾರಣ ಅವರನ್ನು ಈಗ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇವರ ವಿರುದ್ಧವಾಗಿ 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಓಂ ಬಿರ್ಲಾ ಕೂಡ ನಾಮಪತ್ರ ಸಲ್ಲಿಸಿದ್ದಾರೆ.
ಕೋಟಾ ಸಂಸದ ಹೋಂ ಬಿರ್ಲಾ ಅವರು ಮಂಗಳವಾರ ನರೇಂದ್ರ ಮೋದಿಯವರನ್ನು ಬೇಟೆಯಾಗಿ ಲೋಕಸಭೆಯ ಸ್ಪೀಕರ್ ಹುದ್ದೆಗೆ ಆಡಳಿತರೂಢ ನ್‌ಡಿಎ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಭರವಸೆಯಿಂದ ತಮ್ಮ ಸಂಭಾವ್ಯ ಉಮೇದಾರಿಕೆಯನ್ನು ಸೂಚಿಸಿದ್ದಾರೆ. ಈ ಇಬ್ಬರು ವ್ಯಕ್ತಿಗಳ ನಡುವೆ 18ನೇ ಲೋಕಸಭಾ ಸ್ಪೀಕರ್ ಆಗಿ ಯಾರು ಅಧಿಕಾರವನ್ನು ಪಡೆಯುತ್ತಾರೆಂದು ಕಾದು ನೋಡಬೇಕಾಗಿದೆ.