ಬೆಂಗಳೂರು : ನಾಳೆಯಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಂದಿನಿ ಹಾಲಿನ ದರವನ್ನು ರೂ.2 ಮಾಡಲಾಗಿದೆ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯ ಅವರು ಏನು ಸ್ಪಷ್ಟನೆ ಕೊಟ್ಟಿದ್ದಾರೆ ಅಂತ ಮುಂದೆ ಓದಿ.
ಈ ಕುರಿತಂತೆ ಸಿ ಎಂ ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು. ನಂದಿನಿ ಹಾಲಿನ ಪಾಕೆಟ್‌ಗಳಲ್ಲಿ ಹಾಲಿನ ಪ್ರಮಾಣ 50 ಎಂಎಲ್ ಒಟ್ಟು ಮಾಡಿ ಹೆಚ್ಚುವರಿ ಹಾಲಿಗೆ 2ರೂ ದೂರು ನಿಗದಿಪಡಿಸಿದ ಗ್ರಾಹಕರು ಸಂಗ್ರಹಿಸುತ್ತಿದ್ದಾರೆ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಇಲ್ಲ.