ಎಲ್ಲಾ ಅಂಗಾಂಶಗಳು ಮತ್ತು ಅಂಗಗಳು ಸರಿಯಾದ ರೀತಿಯಲ್ಲಿ ಪೋಷಕಾಂಶಗಳನ್ನು ಪಡೆದು, ಕಾರ್ಯನಿರ್ವಹಿಸುವಂತೆ ಮಾಡಲು ಹೃದಯವು ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದು ಅವಶ್ಯಕ.
ಪುರುಷರಲ್ಲಿ 40 ದಾಟಿದ ಬಳಿಕ ಹೃದಯದ ಸಮಸ್ಯೆಗಳು ಕಾಡುವುದು ಸಹಜ. ಹೃದಯದ ತಪಾಸಣೆ ಮಾಡಿಸಿಕೊಳ್ಳುತ್ತಾ. ದೇಹವು ನೀಡುವಂತಹ ಕೆಲವು ಸೂಚನೆಗಳನ್ನು ಗಮನಿಸಿದರೆ ಆಗ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು.