Breaking
Wed. Dec 25th, 2024

ಐಸಿಸಿಗೆ ಯಾವುದೇ ಶಾಂತಿಯುತ ಮಾತುಕತೆಯಿಂದ ಸಾಧ್ಯವಾಗುವುದಿಲ್ಲ ಅವರನ್ನು ಮಿಲಿಟರಿ ಶಕ್ತಿಯಿಂದಲೇ ಸೋಲಿಸಬೇಕು ಎಂದ ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್….!

ಆಟ್ ಆಫ್ ಲಿಂಗ್ ನ ಸಂಸ್ಥಾಪಕರು ಹಾಗೂ ಜಾಗತಿಕ ಆಧ್ಯಾತ್ಮಿಕ ಗುರುಗಳಾದ ಶ್ರೀ ರವಿಶಂಕರರನ್ನು ಐಎಸ್ ಲ್ಯಾಂಡಿನ ಪ್ರಧಾನ ಮಂತ್ರಿಗಳಾದ ಜಾರ್ನಿ ಬೆನಿಡಿಕ್ಟ್ ಸೇನ್ ರವರು ಇಂದು ರೇಯಾ ವಿಕ್ ನಲ್ಲಿ ಬರಮಾಡಿಕೊಂಡರು.
ಪ್ರಸ್ತುತ ಯುರೋಪ್ನಲ್ಲಿ ಶಾಂತಿಯನ್ನು ತರುವ ವಿಷಯದ ಬಗ್ಗೆ, ಮನಸಿಕ ಆರೋಗ್ಯವನ್ನು ಸುಧಾರಿಸುವ ಬಗ್ಗೆ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಹೊಂದುವ ಸಲುವಾಗಿ, ವ್ಯಕ್ತಿಕ ಕ್ಷೇಮ ಎಷ್ಟು ಮಹತ್ವವನ್ನು ಹೊಂದಿದೆ ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಐಸಿಸಿಗೆ ಯಾವುದೇ ಶಾಂತಿ ಮಾತುಕತೆ ಅಗತ್ಯವಿಲ್ಲ ಎಂದೆನಿಸುತ್ತದೆ ಎಂದು ಅವರು ಮಾಧ್ಯಮಗಳಿಗೆ ಹೇಳಿದರು ಆದ್ದರಿಂದ ಅವರನ್ನು ಮಿಲಿಟರಿಗೆ ಹಿಮ್ಮೆಟ್ಟಿಸಬೇಕು ಎಂದು ಕೂಡ ಹೇಳಿದರು.
ತ್ರಿಪುರಕ್ಕೆ ಮೂರು ದಿನಗಳ ಪ್ರವಾಸ ಮಾಡಿದ ರವಿಶಂಕರ್ ಗುರೂಜಿಯವರು ಗುರುವಾರ ಕಲ್ಕತ್ತಾಗೆ ತೆರಳಿದ್ದಾರೆ. ರಾಜ್ಯಾದ್ಯಂತ ಹಲವಾರು ಸಭೆಗಳನ್ನು ನಡೆಸುತ್ತಿದ್ದೇನೆ ಎಂದಿರುವ ಅವರು ಈ ಸಭೆಶಾನ್ಯ ರಾಜ್ಯಗಳಲ್ಲಿ ಶಾಂತಿಯ ಅಗತ್ಯವನ್ನು ಹೇಳುತ್ತಾರೆ. ಎಲ್ಲ ಸಂಸ್ಕೃತಿಗಳನ್ನು ಧರ್ಮಗಳನ್ನು ನಂಬಿಕೆ ಮತ್ತು ಸಿದ್ಧಾಂತಗಳನ್ನು ಒಟ್ಟುಗೂಡಿಸುವುದೇ ಅವರ ಗುರಿ 59 ವರ್ಷದ ಯೋಗ ಗುರುಗಳು ಹೇಳಿದ್ದಾರೆ.

 

 

 

Related Post

Leave a Reply

Your email address will not be published. Required fields are marked *