ಬಾಸ್ ಬಿಗ್ ಬಾಸ್ ಮೂಲಕ ಸಾಕಷ್ಟು ಖ್ಯಾತಿಗಳಿಸಿದ ಹಳ್ಳಿಕಾರ್ ಎಂದೆ ಜನಪ್ರಿಯತೆ ಪಡೆದ ವರ್ತೂರು ಸಂತೋಷಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಹುಲಿ ಹೂಗೂರಿನ ಕಾರಣದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವರ್ತೂರು ಸಂತೋಷಕ್ಕೆ ಇದೀಗ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಬಂದಿದೆ.