Breaking
Wed. Dec 25th, 2024

June 26, 2024

ಆಹಾರದಲ್ಲಿ ಕಳಪೆ ಸಾಮಗ್ರಿ ಸರಬರಾಜು ಮಾಡಿರುವವರು ಕಪ್ಪು ಪಟ್ಟಿಗೆ ಸೇರಿಸುವಂತೆ ಸಚಿವರು ಕಟ್ಟುನಿಟಿನ ಕ್ರಮಕ್ಕೆ  ಸೂಚನೆ ಡಿ ಸುಧಾಕರ್….!

ಚಿತ್ರದುರ್ಗ : ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ 23 – 24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನ ಅಧ್ಯಕ್ಷತೆ ವಹಿಸಿ…

ಜಿಲ್ಲೆಯ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣು ಇಟ್ಟಿರುವ ಆರೋಗ್ಯ ಇಲಾಖೆ…!

ಬೆಳಗಾವಿ : ಜಿಲ್ಲೆಯ ಸ್ಥಳೀಯ ವೈದ್ಯರು ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ಔಷಧ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು, ಸಾರ್ವಜನಿಕರು ದೂರು ನೀಡಿದ ಬಡ್ಕಲಗಲ್ಲಿಯ…

ನ್ಯಾಯಾಲಯದಿಂದ ಯಾರೇ ತಡೆಯಾಗ್ನೇ ತಂದರು ಅದನ್ನು ಲೆಕ್ಕಿಸದೇ ರಸ್ತೆ ಅಗಲೀಕರಣ ಮಾಡಿ ಎಂದ ಸಚಿವ ಡಿ ಸುಧಾಕರ್….!

ಚಿತ್ರದುರ್ಗ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ 2023 -24 ನೇ ಸಾಲಿನ ಮಾರ್ಚ್ ಅಂತ್ಯದೊಳಗಿನ ಕೆ ಡಿ ಪಿ ತ್ರೈಮಾಸಿಕ ಪರಿಷತ್ತಿನ ಸಭೆಯ…

ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪಿ ರವಿಗೆ ಡಿಕ್ಕಿ….!

ಮಂಡ್ಯ : ಸಾರಿಗೆ ಬಸ್ ಡಿಕ್ಕಿಯಾಗಿ ಕೆಪಿಟಿಸಿಎಲ್ ಇಂಜಿನಿಯರ್ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಕುಣಿಗಲ್ ಗೇಟ್ ಬಳಿ ನಡೆದಿದೆ. ಮೃತರನ್ನು ಮಳವಳ್ಳಿ ತಾಲೂಕಿನ…

ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಅನಿರುದ್ಧ….!

ಶಿವಮೊಗ್ಗ : ಶೃಂಗೇರಿ ಯಲ್ಲಿ ಹುಟ್ಟಿ ಶಿವಮೊಗ್ಗ ಜಿಲ್ಲೆಯಲ್ಲಿ ಹಾದು ಹೋಗುವ ತುಂಗಾ ನದಿಯ ದಶಕಗಳಿಂದ ಮಲಿನಗೊಳ್ಳುತ್ತಿದೆ, ಜೂ 19 ಕ್ಕೆ ಶಿವಮೊಗ್ಗದ ತುಂಗಾ…

ಪ್ರಭಾಸ್ ಅಭಿನಯದ ಕಲ್ಕಿ 2898ad ಚಿತ್ರವು ನಾಳೆ ವಿಶ್ವದಾದ್ಯಂತ ಬಿಡುಗಡೆ….!

ಬಾಲಿವುಡ್ : ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಕಲ್ಕಿ 2898 ಎಡಿ” ಸತತ ಸೋಲನ್ನು ಕಾಣುತ್ತಾ ಬಂದಿರುವ ಪ್ರಭಾಸ್ ಗೆ ಈ ಚಿತ್ರದ…

ನಟ ಪ್ರಥಮ್ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ನಟ ದರ್ಶನ್ ಅಭಿಮಾನಿಯ ಬಂಧನ…..!

ಬೆಂಗಳೂರು : ನಟ ಪ್ರಥಮ್ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ನಟ ದರ್ಶನ್ ಅಭಿಮಾನಿಯನ್ನು ಬಂಧಿಸಿದ್ದಾರೆ. ಈತ ಇವರಿಬ್ಬರ ಮೇಲೆ ಹಲ್ಲೆ ನಡೆಸುವಂತೆ ತನ್ನ…

ಬಾರ್ ಕ್ಯಾಸಿಯರ್ ಬ್ಯಾಂಕಿಗೆ ಕಟ್ಟುವುದಕ್ಕೆ ತಂದಿದ್ದ ಹಣ 3.30 ಲಕ್ಷ ರೂಪಾಯಿ ದೋಚಿ ಪರಾರಿ….!

ಕುಣಿಗಲ್ : ಬಾರ್ ಕ್ಯಾಶಿಯರ್‌ನ ಗಮನ ಬೇರೆಡೆಗೆ ಸೆಳೆದು ಲಕ್ಷಾಂತರ 3.30 ರೂ. ನಗದು ಹಣ ಕಳವು ಮಾಡಿ ಹೋಗಿರುವ ಘಟನೆ . ಹಾಡುಹಗಲೇ…