ಬಾಲಿವುಡ್ : ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಕಲ್ಕಿ 2898 ಎಡಿ” ಸತತ ಸೋಲನ್ನು ಕಾಣುತ್ತಾ ಬಂದಿರುವ ಪ್ರಭಾಸ್ ಗೆ ಈ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಜಾದು ಮಾಡುತ್ತಾ ಎಂದು ಕಾಣಬೇಕಾಗಿದೆ.
27 ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಕಲ್ಕಿ 2898ad ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ದೀಪಿಕಾ ಪಡುಕೋಣೆ ನಿಭಾಯಿಸಿದ್ದು ಅಮಿತಾ ಬಚ್ಚನ್ ಕಮಲ್ ಹಾಸನ್ ಹಾಗೂ ಮುಂತಾದ ಹಿರಿಯ ನಟರು ಪ್ರಮುಖ ಪಾತ್ರ ವಹಿಸಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕಲ್ಕಿ ಚಿತ್ರವು ಹೇಗಾಗಲೇ ಸಾವಿರ ಕೋಟಿ ಕಮಾಯಿ ಮಾಡುತ್ತಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.
ಪ್ರಭಾಸ್ ನಾಟಿಸಿರುವ ಇಂದಿನ ಚಿತ್ರಗಳಾದ ಆದಿಪುರುಷ, ಸಾಹೋ, ರಾಧೇಶಮ, ಚಿತ್ರಗಳು ಉತ್ತಮ ಕಲಕ್ಷನ್ ಮಾಡಿರಲಿಲ್ಲ ಅವುಗಳಿಂದ ಸೊರಗಿ ಬೇಸತ್ತ ಪ್ರಭಾಸ್ ವೃತ್ತಿ ಜೀವನದಲ್ಲಿ ಸಲಾಡ್ ಸಿನಿಮಾ ಸ್ವಲ್ಪ ಚೇತರಿಕೆ ನೀಡಿತು ಈಗ ಕಲ್ಕಿ 2898 ಚಿತ್ರದಿಂದ ಮ್ಯಾಜಿಕ್ ನಡೆಯಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.
ಕಲ್ಕಿ 2898ad ಚಿತ್ರದ ಬಿಡುಗಡೆಗೆ ಕೆಲವು ದಿನಗಳ ಬಾಕಿ ಇರುವಾಗಲೇ ಮುಂಗಡ ಟಿಕೆಟ್ ಬುಕಿಂಗ್ ಶುರುವಾಗಿತ್ತು ರಿಲೀಸ್ ಗೆ ಗಿಂತ ಮೊದಲೇ ಈ ಸಿನಿಮಾ ಗೆ ಪ್ರೇಕ್ಷಕರು ತಾಕತ್ತು ಆಸಕ್ತಿ ಕುತೂಹಲದಿಂದ ವೀಕ್ಷಣೆ ಮಾಡಲು ಸದ್ದಾಗಿದ್ದಾರೆ ಅಂದಾಜು 10 ಲಕ್ಷಕ್ಕೂ ಅಧಿಕ ಟಿಕೆಟ್ ಗಳು ಮಾರಾಟವಾಗಿವೆ. ಮೊದಲ ವೀಕೆಂಡ್ ನಲ್ಲಿ ಬಹುತೇಕ ಎಲ್ಲಾ ಕಡೆಗಳನ್ನು ಸಿನಿಮಾ ಹೌಸ್ ಪೋಲ್ ಪ್ರದರ್ಶನ ಕಾಣುವ ಸಾಧ್ಯತೆ ಇದೆ.
ಮೊದಲ ದಿನ “ಕಲ್ಕಿ 2898 ಎಡಿ” ಸಿನಿಮಾಗೆ ವಿಶ್ವದಾದ್ಯಂತ ಇನ್ನೂರು ಕೋಟಿ ಹರಿದು ಬರಲಿದೆ ಎಂದು ಊಹಿಸಲಾಗಿದೆ. ಒಂದು ವೇಳೆ ಮೊದಲ ದಿನ ಪಾಸಿಟಿವ್ ವಿಮರ್ಶೆ ಸಿಕ್ಕರೆ ಮತ್ತು ಶುಕ್ರವಾರದಲ್ಲಿ ಅಬೂತಪೂರ್ವ ಪ್ರದರ್ಶನ ಕಾಣಲಿದೆ. ಹಾಗೇನು ಆದರೆ ಮುಂದಿನ ದಿನಗಳಲ್ಲಿ ಈ ಸಿನಿಮಾ ಖಂಡಿತವಾಗಿಯೂ ಸಾವಿರ ಕೋಟಿ ಕಮಾಹಿ ಮಾಡಲಿದೆ.
“ಕಲ್ಕಿ 2898 ಎಡಿ” ಚಿತ್ರಕ್ಕೆ ನಾಗಶ್ವಿನ್ ಅವರ ನಿರ್ದೇಶನ ಮಾಡಿದ್ದಾರೆ ವೈಜಯಂತಿ ಮೂವಿ ಮೂಲಕ ಅಶ್ವಿನಿ ದತ್ ಅವರ ಈ ಸಿನಿಮಾವನ್ನು ನಿರ್ಮಿಸಿದ್ದಾರೆ ಈ ಸಿನಿಮಾದ ಅಂದಾಜು 600 ಕೋಟಿ ಬಜೆಟ್ಟಿನಲ್ಲಿ ನಿರ್ಮಾಣವಾದ ಸಿನಿಮವಾಗಿದೆ ಹಾಗಾಗಿ ನಿರ್ಮಾಪಕರಿಗೆ ದೊಡ್ಡ ಲಾಭ ಆಗಬೇಕು ಎಂದರೆ ಸಾವಿರ ಕೋಟಿಗಳಿಸಲೇಬೇಕು.