ಕೊಡಗು : ಪ್ರತಿನಿತ್ಯದಂತೆ ಈ ದಿನವೂ ನಿಲಿಕಾ ಪೊನ್ನಪ್ಪ ಎಂಬ ಮಹಿಳೆ ಕೆಲಸಕ್ಕೆ ಹೋಗುವುದಕ್ಕೆ ರೆಡಿಯಾಗುವಂತೆ ಈ ವೇಳೆಯಲ್ಲಿ ಅಟ್ಯಾಕ್ ಹೃದಯಘಾತ ಆಗಿದ್ದು ಇವತ್ತಿಗೂ ಸ್ಥಳದಲ್ಲಿ ಕುಸಿದು ಬಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ. 24 ವರ್ಷದ ನಿಲಿಕಾ ಪೊನ್ನಪ್ಪ ಅವರು ಮೃತರು ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ನಿವಾಸಿ.
ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಅವರ ಮಗಳಾದ ನಿಲಿಕಾ ಪೊನ್ನಪ್ಪ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಲು ರೆಡಿ ಆಗಲು ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತಾಯಿ ಏನಾಯ್ತು ಎಂದು ಕೇಳುವಷ್ಟರಲ್ಲಿ ಅವರು ಇಹಲೋಕ ತ್ಯಜಿಸಿದರು.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಅವರನ್ನು ಪರೀಕ್ಷೆ ಮಾಡಿ ವೈದ್ಯರು ವೈದ್ಯರಿದ್ದಾರೆಂದು ದೃಢೀಕರಿಸಿ ಮನೆಗೆ ಸಮಾಧಾನಪಡಿಸಿದರು ಇದರಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿತು.