Breaking
Wed. Dec 25th, 2024

ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಶಾಕಿಂಗ್ ನ್ಯೂಸ್….!

ಕರ್ನಾಟಕದಲ್ಲಿ ಈಗಾಗಲೇ ಶಕ್ತಿ ಯೋಜನೆ, ಜಾರಿಯಲ್ಲಿದ್ದು ಈ ಯೋಜನೆಯಿಂದ ಅನೇಕ ಮಹಿಳೆಯರು ಉಚಿತವಾಗಿ ಪ್ರಯಾಣ ಬಳಸುತ್ತಿದ್ದು ಅವರ ಅನುಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರವು ಸೌಲಭ್ಯಗಳನ್ನು ರಾಜ್ಯಾದ್ಯಂತ ಪ್ರಯಾಣಿಸಲು ಉಚಿತವಾಗಿದೆ. 

ಶಕ್ತಿ ಯೋಜನೆಯಿಂದ ಮಹಿಳೆಯರು ಸಾಕಷ್ಟು ಅನುಕೂಲ ಪಡೆದುಕೊಂಡಿದ್ದಾರೆ ಅವುಗಳೆಂದರೆ ಪ್ರವಾಸಕ್ಕೆ ಹೋಗುವುದು ಹಾಗೂ ತಮ್ಮ ಯಾವುದೇ ಕೆಲಸಕ್ಕೆ ಹೋಗಲು ಉಚಿತವಾಗಿ ಪ್ರಯಾಣಿಸಲು ಬಸ್ ಗಳಿಂದ ಮಹಿಳೆಯರಿಗೆ ಪ್ರಯಾಣಿಸಲು ಸಹಾಯಕವಾಗಿದೆ.

ಆದರೆ ಸರ್ಕಾರವು ಶಕ್ತಿ ಯೋಜನೆಯ ಮಹತ್ವವಾದ ಆದೇಶವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸ ಕಾನೂನನ್ನು ಜಾರಿಗೆ ತಂದಿದೆ ಈ ಯೋಜನೆ ಏನೆಂದರೆ, ಮಹಿಳೆಯರು ಉಚಿತ ಬಸ್ ಪ್ರಯಾಣಿಸುವಾಗ ಪಿಂಕ್ ಟಿಕೆಟ್ ನೀಡಲಾಗುತ್ತದೆ ಈ ಟಿಕೆಟ್ ಅನ್ನು ಕಳೆದುಕೊಂಡರೆ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. 

ಶಕ್ತಿ ಯೋಜನೆ ಅಡಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ಕರ್ನಾಟಕದ ಎಲ್ಲಾ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲಿದ್ದು ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಪಾತ್ರಕ್ಕೆ ಆಭಾರಿಯಾಗಿದ್ದಾರೆ ಹಾಗೂ ಮಹಿಳೆಯರು ತಮ್ಮ ನೆಚ್ಚಿನ ಪ್ರದೇಶಗಳಿಗೆ ಪ್ರತಿದಿನ ಬಸ್ನಲ್ಲಿ ಪ್ರಯಾಣಿಸಲು ತಮ್ಮ ಪ್ರೀತಿ ಪಾತ್ರವರಾದರನ್ನು  ಭೇಟಿ ಮಾಡಲು ಕೆಲಸಕ್ಕೆ ಹೋಗಲು ವಿಶೇಷವಾಗಿ ಅಂತ ಮಹಿಳೆಯರಿಗೆ ಪಿನ್ ಟಿಕೆಟ್ ವಿತರಿಸಲು ಸರ್ಕಾರವು ಈಗಾಗಲೇ ಚಿಂತನೆ ಮಾಡಿದೆ ವಿತರಕರು ಮಹಿಳೆಯರಿಗೆ ಟೆನ್ ಟಿಕೆಟ್ ನೀಡಿ ಕಳೆದುಕೊಂಡರೆ ರೂ. 10 ದಂಡ ತೆರಬೇಕಾಗುತ್ತದೆ. 

ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ಸಾರಿಗೆ ಸಂಪರ್ಕವನ್ನು ಒದಗಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಈ ಯೋಜನೆ ಅನುಷ್ಠಾನದ ನಂತರ ಕೆಎಸ್ಆರ್ಟಿಸಿ ವರದೂಡಿಸಿ ದ ಪಿಂಕಿಗಳು ಬಸ್ ನಿರ್ವಾಹಕರು ಕಾರ್ಯಾಚರಣೆಯನ್ನು ಹೆಚ್ಚು ವಿಶಿಷ್ಟಗೊಳಿಸಿ ಸಾಮಾನ್ಯ ಟಿಕೆಟ್ ಗಳಂತೆ ಹಣದ ಮೂಲಕ ಎಲ್ಲಿಂದ, ಎಲ್ಲಿಗೆ, ಎಂಬುದನ್ನು ತಿಳಿಸಲಾಗುವುದಿಲ್ಲ ಬದಲಿಗೆ ನಿರ್ವಾಹಕರು ಟಿಕೆಟ್ಗಳಲ್ಲಿ ಘಟಕ ವಿಭಾಗ, ಇಂದ, ಗೆ ಹಾಗೂ ವೇಳೆ ಎಂಬ ಎಲ್ಲಾ ಖಾಲಿ ಬಿಡಲಾಗಿರುವ ಜಾಗಗಳನ್ನು ಭರ್ತಿ ಮಾಡಿ ತಮ್ಮ ಸಹಿಯನ್ನು ಹಾಕಿ ಮಹಿಳೆಯರಿಗೆ ವಿತರಣೆ ಮಾಡಬೇಕು.

ಶಕ್ತಿ ಯೋಜನೆ ಜಾರಿಿಗೆ ಬಂದ ನಂತ ಜನದಟ್ಟಣೆಯಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಬಸ್ ಕಂಡಕ್ಟರ್ಗಳು ಪಿಂಕ್ ಟಿಕೆಟ್ ನಲ್ಲಿ ಒದಗಿಸಲಾದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ ಮಹಿಳೆಯರು ಈ ಪಿಂಕ್ ಟಿಕೆಟ್ ಗಳನ್ನು ಕಳೆದುಕೊಂಡರೆ ಸಂಬಂಧ ಪಟ್ಟ ಮಹಿಳೆಯರಿಗೆ ಹತ್ತು ರೂಪಾಯಿ ದಂಡ ವಿಧಿಸಲು ಆಡಳಿತ ಮಂಡಳಿ ಆದೇಶಿಸಿದೆ.

Related Post

Leave a Reply

Your email address will not be published. Required fields are marked *