ಗಾಜಿಯಾಬಾದ್ : ಹೆಣ್ಣಾಗಲಿ ಗಂಡಾಗಲಿ ಅಗತ್ಯ ಇರುವಾಗಷ್ಟು ಬಟ್ಟೆ ತೊಟ್ಟರೆ ಚಂದ ಹಾಗಾದರೆ ಈಗ ನಾವು ಹೇಳಕ್ಕೆ ಹೊರಟಿರುವ ವಿಷಯವೇನೆಂದರೆ ಫ್ಯಾಷನ್ ನೆಪವಡ್ಡಿ ತಮಗೆಷ್ಟವಾದ ಬಟ್ಟೆ ಧರಿಸಿಕೊಂಡು ಬಡವರ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲದ ಮಹಿಳೆ ನಡು ರಸ್ತೆಯಲ್ಲಿ ನಗ್ನಳಾಗಿ ಓಡಾಡುತ್ತಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಗಾಜಿಯಾಬಾದ್ ನಗರದ ಮೋಹನ್ ನಗರದ ಚೌರಹದ್ ಜನ ದಟ್ಟಣೆ ಪ್ರದೇಶ ರಸ್ತೆಯಲ್ಲಿ ಮಹಿಳೆ ನಗ್ನವಾಗಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಆದರೆ ಈ ಮಹಿಳೆಯನ್ನು ಈ ಪರಿಸ್ಥಿತಿಯಲ್ಲಿ ಕಂಡು ಪುರುಷರು ಬಿಡಿ ಮಹಿಳೆಯರು ಕೂಡ ಸುಮ್ಮನೆ ನೋಡಿ ಹೋದರೆ ವಿನಹ ಆಕೆಯನ್ನು ತಡೆಯುವ ಪ್ರಯತ್ನ ಅಥವಾ ಬಟ್ಟೆಗಳನ್ನು ನೀಡಲು ಯಾರು ಮುಂದೆ ಬಂದಿರುವುದು ಕಾಣಿಸುತ್ತಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ತಿಳಿದು ಮಹಿಳೆಯೇ ಗುರುತಿಸಿ ಅವಳು ಎಲ್ಲಿಗೆ ಹೋದಳು ಎಂಬುದನ್ನು ಪತ್ತೆಹಚ್ಚಲು ವಿಡಿಯೋ ಬಗ್ಗೆ ತನಿಕೆ ನಡೆಸುತ್ತಿದ್ದಾರೆ. ವರದಿಯ ಪ್ರಕಾರ ಈ ವಿಡಿಯೋ ಜೂನ್ 25ರಂದು ರೆಕಾರ್ಡ್ ಮಾಡಲಾಗಿದ್ದು 10 ಸೆಕೆಂಡ್ ವಿಡಿಯೋದಲ್ಲಿ ವಾಹನಗಳು ಮತ್ತು ಪಾದಾಚಾರಿಗಳು ಹಾದು ಹೋಗುವ ಬಾರಿ ದಟ್ಟಣೆಯ ಸ್ಥಳದಲ್ಲಿ ಮಹಿಳೆ ಯನ್ನು ಸೆರೆ ಹಿಡಿಯಲಾಗಿದೆ ಮಹಿಳೆಯ ಗುರುತು ಬಹಿರಂಗಪಡಿಸಲಿಲ್ಲ.
ಮಹಿಳೆಯ ಈ ಪರಿಸ್ಥಿತಿಗೆ ಏಕೆ ಇದ್ದಾಳೆ ಅಥವಾ ಅವಳು ಹೀಗೆ ರಸ್ತೆಗೆ ಹೇಗೆ ಬಂದಳು ಎಂಬುದು ಸ್ಪಷ್ಟವಾಗಿಲ್ಲ ಈ ಘಟನೆಯು ಕಾನೂನು ಸುವ್ಯವಸ್ಥೆಯ ಬಗ್ಗೆ ಆಕ್ರೋಶ ಮತ್ತು ಟೀಕೆಗಳು ಹುಟ್ಟಿದೆ ಪೊಲೀಸ್ ಬೂತ್ ಸಮೀಪದಲ್ಲಿದ್ದರೂ ಬುಧವಾರ ರಾತ್ರಿ ವಿಡಿಯೋ ಆನ್ಲೈನ್ ನಲ್ಲಿ ಕಾಣಿಸಿಕೊಳ್ಳುವವರೆಗೂ ಅಧಿಕಾರಿಗಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈ ವರ್ಷ ಆರಂಭದಲ್ಲಿ ಮಹಿಳೆಯರಿಗೆ ತುಂಬಿದ ಬಸ್ನಲ್ಲಿ ಬೆಂಕಿನೆ ಡ್ರೆಸ್ ಧರಿಸಿ ಮಹಿಳೆಯೊಬ್ಬರು ಪ್ರಯಾಣ ಮಾಡುತ್ತಿದ್ದ ಇರುವಾಗ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆದರೆ ಆ ಮಹಿಳೆಯನ್ನು ಪ್ರಯಾಣಿಕರಿಂದ ವಿಭಿನ್ನ ಅಭಿಪ್ರಾಯ ಕಂಡು ಬಂದಿತ್ತು ಕೆಲವರು ಆಶ್ಚರ್ಯದಿಂದ ನೋಡಿದರು ಮತ್ತೆ ಕೆಲವರು ಅಸಡ್ಡೆಯ ತೋರಿದರು ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಈ ವಿಡಿಯೋದಲ್ಲಿ ಮಹಿಳೆಯ ಉಡುಪನ್ನು ಸಾರ್ವಜನಿಕ ಬಸ್ ಪ್ರಯಾಣಿಸಲು ಸೂಕ್ತವಲ್ಲ ಎಂದು ಕೆಲವರು ಟೀಕೆ ಮಾಡಿದ್ದಾರೆ ಮತ್ತೆ ಕೆಲವರು ಇದರಲ್ಲಿ ಏನು ತಪ್ಪಿದೆ ಎಂದು ಆಕೆಗೆ ಬೆಂಬಲ ನೀಡಿದ್ದಾರೆ.