ಬೆಂಗಳೂರು : ಕರ್ನಾಟಕ ಸರ್ಕಾರ ಯಾತ್ರಾರ್ತಿಗಳಿಗೆ ತಮ್ಮ ಯಾತ್ರೆಗೆ ಅನುಕೂಲವಾಗಲಿ ಎಂದು ಹೊಸ ಯೋಜನೆ ಜಾರಿಗೊಳಿಸಲಾಗಿದೆ.
ಸರ್ಕಾರದಿಂದ ವೇದಯಾತ್ರೆಗಳಿಗೆ ಧನಸಹಾಯ ಆದರೆ ಅದನ್ನು ಪಡೆಯಲು ಇರುವ ನಿಯಮಗಳು ಕಠಿಣವಾದ ದಾಖಲೆಗಳನ್ನು ನೀಡಲು ಸಹ ಜನರಿಗೆ ಹೆಚ್ಚು ಸಮಯ ಬೇಕಾಗಿತ್ತು ಆದ್ದರಿಂದ ಈ ನಿಯಮವನ್ನು ಸರಳಗೊಳಿಸಬೇಕು ಎಂದು ಜನರು ಬೇಡಿಕೆ ಇಟ್ಟಿದ್ದಾರೆ.
ಆದರೆ ಈಗ ಸರ್ಕಾರ ಸಬ್ಸಿಡಿ ಪಡೆಯುವ ನಿಯಮವನ್ನು ಸರಳಗೊಳಿಸಿದ್ದು ಜನರು ಕಚೇರಿಗೆ ಅಲೆದಾಡಲು ಕಡಿಮೆಯಾಗಿದೆ, ಹೊಸ ವ್ಯವಸ್ಥೆಯ ಮೂಲಕ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಮತ್ತು ಏನ್ ನಿಯಮವನ್ನು ಜಾರಿಗೊಳಿಸಲಾಗಿದೆ ಆದರೆ ಕೆಲವು ವೆಚ್ಚಗಳನ್ನು ಯಾತರಾರ್ತಿಗಳೇ ಬರಿಸಬೇಕೆಂದು ಸರ್ಕಾರ ಸ್ಪಷ್ಟಪಡಿಸಿದೆ.
ಹಾಗಾದರೆ ಸರ್ಕಾರ ಸಾರ್ವಜನಿಕರಿಗೆ ನೀಡುವ ಸಬ್ಸಿಡಿ ಎಷ್ಟು ಕರ್ನಾಟಕ ಸರ್ಕಾರ ಮುಜರಾಯಿ ಇಲಾಖೆ ಮೂಲಕ 14 ಯಾತ್ರೆಗೆ 30000, ಕೈಲಾಸ ಮಾಸ ಸರೋವರ ಯಾತ್ರೆಗೆ 20 ಸಾವಿರ ರೂಪಾಯಿ ಮತ್ತು ಕಾಶಿ ಯಾತ್ರೆಯಲ್ಲಿ ಗಾಯವನ್ನು ಸೇರಿಸಿ 5000 ಹಾಗೂ ರೈಲಿನ ಮೂಲಕ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ 5,000 ರಿಂದ 7500 ಸಹಾಯಧನದ ನಿಯಮಗಳು ಅನ್ವಯವಾಗುತ್ತವೆ.
ಈ ಸಬ್ಸಿಡಿ ಪಡೆಯುವ ನಿಯಮವನ್ನು ಸರಳಗೊಳಿಸಲಾಗಿದೆ ಈಗ ಯಾತ್ರೆಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಂಡು ಜಿಯೋ ಸ್ಥಳಗಳನ್ನು ಪೂರ್ಣಗೊಳಿಸಿ, ಸೆಲ್ಫಿ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಯಾತ್ರಾ ಸ್ಥಳಗಳಲ್ಲಿ ಮಾಡುವ ದೇವಸ್ಥಾನದ 5 ಕಿ.ಮೀ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಕರ್ನಾಟಕ ಸರ್ಕಾರ ಪ್ರವರ್ಗ ಸಿ ದೇವಾಲಯದ ಅರ್ಚಕರು ನೌಕರರು ಹಾಗೂ ಕುಟುಂಬದ ಒಬ್ಬರಿಗೆ ಒಟ್ಟು 2,00,400 ಜನಕ್ಕೆ ಒಂದು ಬಾರಿ ಉಚಿತ ಕಾಶಿ ಯಾತ್ರೆಯ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಈಗ ಈ ಯಾತ್ರಾರ್ತಿಗಳಿಗೆ ಸಬ್ಸಿಡಿ ನೀಡುವ ನಿಯಮವನ್ನು ಸರಳಗೊಳಿಸಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಸರ್ಕಾರವು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದು, ಕೆಲವು ವೆಚ್ಚವನ್ನು ಯಾತರಾತಿಗಳು ಯಾತ್ರೆ ಕೈಗೊಳ್ಳುವಾಗ ಇದಕ್ಕೆ ಸಬ್ಸಿಡಿ ನೀಡಲಾಗುವುದು ಎಂದು ಯಾತ್ರೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮತ್ತು ಅರ್ಜಿಯ ಬಗ್ಗೆ ಸಂಬಂಧಿಸಿದ ಪ್ರತಿಕ್ರಿಯೆಗಳಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಹಾಗೂ ಚೈನಾ ದೇಶದ ಮೂಲಕ ಸಂಚರಿಸುವ ವೇಳೆ ಪಾವತಿಸಬೇಕಾದ ಮೊತ್ತವನ್ನು ಯಾತ್ರೆಗೆ ಬರಬೇಕು.
ಮುಜರಾಯಿ ಇಲಾಖೆ ಕಾರ್ಯ 201 ಪ್ರವರ್ಗಕ್ಕೆ ದೇವಾಲಯಗಳಿವೆ 250000 ರೂಪಾಯಿಗಳನ್ನು ಮೇರುವ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಅಧಿಸೂಚಿತ ಸಂಸ್ಥೆಗಳಿವೆ. 139 ಪ್ರವರ್ಗ ಬಿ ದೇವಾಲಯಗಳಿವೆ 500000 ರೂಪಾಯಿಗಳನ್ನು ಮೀರುವ, ಆದರೆ 2500000 ರೂಪಾಯಿಗಳನ್ನು ಮೀರಿದ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಅದಿಸೂಚಿತ ಸಂಸ್ಥೆಗಳಿವೆ.
34,23 ಪ್ರವರ್ಗ ಸಿ ದೇವಾಲಯಗಳಿವೆ ಇವುಗಳು 5 ಕೋಟಿ ರೂಪಾಯಿಗಳನ್ನು ಮೀರಿದ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಧಾರ್ಮಿಕ ದತ್ತಿ ಇಲಾಖೆಗೆ ಬರುವ ಅಧಿಸೂಚಿತ ಸಂಸ್ಥೆಗಳ ನಿರ್ವಹಣೆ ಎಂಬುದಕ್ಕೆ ಕರ್ನಾಟಕ ಇಂದು ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ರ ಮತ್ತು ನಿಯಮಗಳು 2002 ರ ಅನ್ವಯವನ್ನು ನಿರ್ವಹಿಸುತ್ತವೆ.
ಇಲಾಖೆ ಚಾರ್ ಧಾಮ ಯಾತ್ರೆ, ಕೈಲಾಸ ಮಾಸ ಸರೋವರ ಯಾತ್ರೆ, ಕಾಶಿ ಯಾತ್ರೆಯಲ್ಲಿ ಗಯಾ ಸೇರಿ ಯಾತ್ರೆಗಳಿಗೆ ಹಾಗೂ ಸಹಾಯಧನವನ್ನು ನೀಡುವ ನಿಯಮಗಳು ಸರಳಗೊಳಿಸಬೇಕೆಂದು ಹಲವು ದಿನಗಳ ಬೇಡಿಕೆ ಇತ್ತು. ಇದನ್ನು ಸರ್ಕಾರ ಈಗ ಸರಳಗೊಳಿಸಿದೆ ಇದರ ಸದುಪಯೋಗವನ್ನು ಯಾತ್ರಾರ್ಥಿಗಳು ಪಡೆದುಕೊಳ್ಳಲು ಸರ್ಕಾರ ಮನವಿ ಮಾಡಿಕೊಂಡಿದೆ.