ವಿಜಯಪುರ : ಜಮ್ಮು ಕಾಶ್ಮೀರದಲ್ಲಿ ರೆಜಿಮೆಂಟ್ 13ರಲ್ಲಿ ಹವಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಮೂಲದ ಯೋಧ ಹುತಾತ್ಮರಗಿದ್ದಾರೆ. ವಿಜಯನಗರ ಜಿಲ್ಲೆಯ ತಿಕೋಟಾ ಯೋಧ ರಾಜು ಖರ್ಜಗಿ ಹುತಾತ್ಮ ರಾಗಿದ್ದಾರೆ. ಕುಟುಂಬಸ್ಥರಿಗೆ ನನ್ನ ಸಂಜೆ ಕರೆ ಮಾಡಿ ಹುತಾತ್ಮ ಆದ ಬಗ್ಗೆ ಮಾಹಿತಿ ನೀಡಲಾಗಿದೆ.
ಆದರೆ ಯಾವುದೇ ರೀತಿ ಹುತಾತ್ಮರಾದರು ಯಾವಾಗಲೂ ಮೃತ ದೇಹ ತರಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಇದರಿಂದ ಕುಟುಂಬಸ್ಥರು ಚಿಂತಾ ಕ್ರಾಂತ ರಾಗಿದ್ದಾರೆ ಇನ್ನು ಯೋಧನ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ ಯೋಧನ ಅಗಲಿಕೆಯಿಂದ ತ್ರಿಕೋಟ ತಾಲೂಕಿನ ಸೇರಿದಂತೆ ಜಿಲ್ಲೆ ನೀರಮೌನ ಆವರಿಸಿದೆ.
ಹುತಾತ್ಮ ಯೋಧ ರಾಜು ಸಾವಿಗೆ ಡಿಸಿಎಂ ಶಿವಕುಮಾರ್ ಸಂತಪ್ಪ ಸೂಚಿಸಿದ್ದಾರೆ ತಮ್ಮ ಎಕ್ಸ್ ಖಾತೆಯಲ್ಲಿ ಹುತಾತ್ಮ ಯೋಧನ ಅಗಲಿಕೆಯಿಂದ ಭಾರತೀಯ ಸೇನೆಗೆ ತುಂಬಲಾರದ ನಷ್ಟ ಆಗಿದೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಕುಟುಂಬಸ್ಥರಿಗೆ ನೋವು ಬರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.