ಮೈಸೂರಿನ ನೂತನ ಎಸ್.ಪಿ.ಯಾಗಿ ನೇಮಕವಾಗಿರುವ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕಾರ್ ಅಧಿಕಾರ ಸ್ವೀಕಾರ ಮಾಡಿದರು. ಅಧಿಕಾರ ಸ್ವೀಕಾರ ಬಳಿಕ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದರು. ಮತ್ತು ಬುಧವಾರ ಸಂಜೆ ಸೀಮಾ ಲಟ್ಕರ್ ಮೈಸೂರು ಎಸ್ಪಿ ಆಗಿ ಅಧಿಕಾರ ಕಚೇರಿಯಲ್ಲಿ ಸ್ವೀಕಾರ ಮಾಡಿದರು.
ಮೈಸೂರ್ ಎಸ್ಪಿ ಕಚೇರಿಗೆ ಆಗಮಿಸಿದ ಐಪಿಎಸ್ ಅಧಿಕಾರಿ ಸೀಮಾ ಲಟ್ಕರ್ ಅವರನ್ನು ಅಧಿಕಾರಿಗಳು ಸ್ವಾಗತಿಸಿದರು ಸೀಮಾ ಲಟ್ಕರ್ ಅವರು ಗುರುವಾರ ಮೈಸೂರು ಜಿಲ್ಲಾ ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಮೈಸೂರಿನ ನಿರ್ಗಮಿತ ಎಸ್ ಪಿ ಆರ್ ಚೇತನ್ ಸೀಮಾ ಲಟ್ಕರ್ ಅವರನ್ನು ಸ್ವಾಗತಿಸಿ ಅಧಿಕಾರವನ್ನು ಹಸ್ತಾಂತರಿಸಿದರು.
ಕರ್ನಾಟಕ ಸರ್ಕಾರ ಬುಧವಾರ ಮೈಸೂರಿನ ಎಸ್‌ಪಿಯಾಗಿ ಸೀಮಾ ಲಟ್ಕರ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಇವರು ಮೈಸೂರಿನ ಎಸ್ ಪಿ ಕಚೇರಿ ಅಧಿಕಾರಿ ಸೀಮಾ ಲಟ್ಕರ್ ಅವರಿಗೆ ಗೌರವ ಪೂರಕ ಅಭಿನಂದನೆಯನ್ನು ಮೈಸೂರಿನ ಎಸ್ ಪಿ ಆಗಿರುವ ಚೇತನ್ ಅವರು ವಂದನೆ ಸಲ್ಲಿಸಿದರು.
ನಂತರ ಸೀಮಾ ಲಟ್ಕರ್ ಅವರು ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮದಕರ್ ಪವರ್ ಅವರನ್ನು ಭೇಟಿಯಾಗಿ ಅಧಿಕಾರ ಸ್ವೀಕರಿಸಿ ಅವರನ್ನು ಅಭಿನಂದಿಸಿದರು ಮತ್ತು ಮೈಸೂರಿನ ನೂತನ ಎಸ್ಪಿ ಆಗಿ ದುರುಪಯೋಗ ಪಡೆದುಕೊಳ್ಳಲು ಸಾರ್ವಜನಿಕರ ಹಿತಾಸಕ್ತಿಯಿಂದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತೇನೆಂದು ಪ್ರಮಾಣಿಕರಿಸಿದರು.