Breaking
Mon. Dec 23rd, 2024

ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ ಇಲಾಖೆಗೆ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ…..!

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇದೀಗ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 25 ಐಪಿಎಸ್ ಅಧಿಕಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವರ್ಗಾವಣೆ ಆದೇಶ ಹೊರಡಿಸಲಾಗಿದೆ. 

  1. ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಭುರಾಮ್
  2. ಡಾ. ಬಿ ಆರ್ ರವಿಕಾಂತ್ ಗೌಡ ಐಜಿಪಿ ಹೆಡ್ ಕ್ವಾರ್ಟರ್ಸ್ 
  3. ಡಾ. ಕೆ ತ್ಯಾಗರಾಜನ್ - ಐಜಿಪಿ ಆಂತರಿಕ ಭದ್ರತಾ ವಿಭಾಗ 
  4. ಎನ್ ಶಿವಕುಮಾರ್ - ಕಮಿಷನರ್ ಹುಬ್ಬಳ್ಳಿ ಧಾರವಾಡ 
  5. ಬಿ ರಮೇಶ್ - ಡಿ.ಐ.ಜಿ - ಪೂರ್ವ ವಲಯ ದಾವಣಗೆರೆ 
  6. ಸೀಮಾ ಲಟ್ಕರ್ ಕಮಿಷನರ್ ಮೈಸೂರ್ ನಗರ 
  7. ರೇಣುಕಾ ಕೆ.ಸುಕುಮಾರ್ - ಎ.ಐ.ಜಿ.ಪಿ. - ಪೊಲೀಸ್ ಪ್ರಧಾನ ಕಛೇರಿ ಬೆಂಗಳೂರು 
  8. ಸಿ ಕೆ ಬಾಬಾ - ಎಸ್.ಪಿ - ಬೆಂಗಳೂರು ಗ್ರಾಮಾಂತರ 
  9. ಎನ್ ವಿಷ್ಣುವರ್ಧನ್ - ಎಸ್ ಪಿ ಮೈಸೂರು ಜಿಲ್ಲೆ 
  10. ಸುಮಂತಿ ಪನೀಕರ್ - ಎಸ್ಪಿ - ಬಿಎಂಟಿಎಫ್ ಬೆಂಗಳೂರು
  11. ಸಿಬಿ ರಿಷಂತ್ ಎಸ್ ಪಿ ವಯರ್ಲೆಸ್ ಬೆಂಗಳೂರು 
  12. ಚನ್ನಬಸವಣ್ಣ ಲಂಗೋಟಿ ಐಜಿಪಿ ಆಡಳಿತ ರಾಜ್ಯ ಪೊಲೀಸ್ ಪ್ರಧಾನ ಕಛೇರಿ ಬೆಂಗಳೂರು 
  13. ನಾರಾಯಣ್.ಎಂ - ಎಸ್.ಪಿ - ಉತ್ತರ ಕನ್ನಡ ಜಿಲ್ಲೆ 
  14. ಸಾರ ಫಾತೀಮಾ - ಡಿಸಿಪಿ - ಈಶನ್ಯ ವಿಭಾಗ 
  15. ಅರುಣಾಂಗ್ಶು ಗಿರಿ -ಎಸ್ ಪಿ - ಸೌಲಭ್ಯಡಿ -ಬೆಂಗಳೂರು 
  16. ನಾಗೇಶ್ ಡಿಎಲ್ - ಡಿಸಿಪಿ - ಸಿಎ ಎಚ್ -ಪ್ರಧಾನ ಕಛೇರಿ ಬೆಂಗಳೂರು 
  17. ಪದ್ಮಿನಿ ಸಾಹೋ - ಡಿಸಿಪಿ - ಆಡಳಿತ ವಿಭಾಗ ಬೆಂಗಳೂರು 
  18. ಪ್ರದೀಪ್ ಗುಟ್ಟಿ - ಎಸ್ ಪಿ - ಬೀದರ್ ಜಿಲ್ಲೆ 
  19. ಯತೀಶ್ ಎನ್ - ಎಸ್ ಪಿ - ದಕ್ಷಿಣ ಕನ್ನಡ ಜಿಲ್ಲೆ 
  20.  ಮಲ್ಲಿಕಾರ್ಜುನ್ ಬಾಲದಂಡಿ - ಎಸ್ ಪಿ -ಮಂಡ್ಯ ಜಿಲ್ಲೆ 
  21. ಶೋಭಾ ರಾಣಿ ವಿ.ಜೆ. - ಎಸ್ ಪಿ - ಬಳ್ಳಾರಿ ಜಿಲ್ಲೆ 
  22. ಕವಿತಾ ಬಿ.ಟಿ. - ಎಸ್ ಪಿ - ಚಾಮರಾಜನಗರ ಜಿಲ್ಲೆ 
  23. ನಿಖಿಲ್ ಬಿ - ಎಸ್ ಪಿ - ಕೋಲಾರ ಜಿಲ್ಲೆ 
  24. ಕುಶಾಲ್ ಚುಕ್ಸಿಯಾ - ಎಸ್ ಪಿ - ಚಿಕ್ಕಬಳ್ಳಾಪುರ ಜಿಲ್ಲೆ 
  25. ಮಹಾನಿಂಗ ನಂದಗಾನ್ವಿ - ಡಿಸಿಪಿ - ಹುಬ್ಬಳ್ಳಿ ಧಾರವಾಡ 

ಹೀಗೆ 25 ಜನರನ್ನು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ತಮ್ಮ ಆಡಳಿತದ ಜಿಲ್ಲೆಯನ್ನು ಸಹ ಗುರುತು ಮಾಡಿ ಆದೇಶ ಹೊರಡಿಸಿದೆ

Related Post

Leave a Reply

Your email address will not be published. Required fields are marked *