ಬೆಂಗಳೂರು : ಕೋಣನಕುಂಟೆಯ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಶ್ರೀಕಾಂತ್ ಅಂತಿಮ ವರ್ಷದ ಬಿಕಾಂ ಮಾಡೋದ್ಯಾಂಗ್ ಕಾಲೇಜಿನ ಅಂಜನ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು. ಇವರ ತಂದೆ ತಾಯಿ ಇವರ ಪ್ರೀತಿಯನ್ನು ಒಪ್ಪದ ಕಾರಣಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಲ್ಲುಗುಟ್ಟಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶ್ರೀಕಾಂತ್ ಮತ್ತು ಜನ ಇವರ ಪ್ರೀತಿಗೆ ಮನೆಯಲ್ಲಿ ವಿರೋಧವಿದ್ದರೆ ಇವರ ಮುಂದೇನು ಮಾಡಬೇಕೆನ್ನುವಷ್ಟರಲ್ಲಿ ನಾವಿಬ್ಬರೂ ದೂರ ಹೋಗುತ್ತಾರೆ ಎಂದು ಅರಿತು ಮನೆ ಬಿಟ್ಟು ಹೋಗಲು ತೀರ್ಮಾನಿಸಿದ್ದಾರೆ ಅದರಂತೆ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೂನ್ ಒಂದರಂದು ರಾತ್ರಿ ಅಂಜನಾ ಮನೆಗೆ ಹೋದಳು ಅದೇ ರಾತ್ರಿ ಶ್ರೀಕಾಂತ್ ಸಹ ನನ್ನ ಸಾವಿಗೆ ನಾನೇ ಕಾರಣ ಎಂಬ ವಿಡಿಯೋ ಹೊರ ಬಂದಿದ್ದಾನೆ.
ತಲಘಟ್ಟಪುರದ ತುಳಸಿಕೆರೆ ಬಳಿ ಬಂದ ಇವರಿಬ್ಬರ ಕೈಗಳಿಗೆ ದಾರ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಇತ್ತಾ ಶ್ರೀಕಾಂತ್ ನಾಪತ್ತೆಯಾದ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಗೆ ಆತನ ಬಂಧನ ದೂರು. ಇತ್ತಾ ಅಂಜನಾ ಕಾಣೆ ಬಗ್ಗೆ ತಲ್ಲಾಪುರ ಪೊಲೀಸ್ ಠಾಣೆಗೆ ಆಕೆಯ ಪೋಷಕರು ದೂರು ನೀಡಿದ್ದಾರೆ. ಎರಡು ಠಾಣೆ ಪೊಲೀಸರು ಇವರಿಬ್ಬರ ಹುಡುಕಾಟದಲ್ಲಿ ತೊಡಗಿದ್ದಾಗ ನೆನ್ನೆ ಮಧ್ಯಾಹ್ನ ತಲ್ಗುಟ್ಟಪುರ ಪೊಲೀಸ್ ಠಾಣೆ ನೈಸ್ ರಸ್ತೆ ಸಮೀಪವಿರುವ ತುಳಸಿಪುರ ಕೆರೆಯಲ್ಲಿ ಇವರಿಬ್ಬರ ಮೃತದೇಹಗಳು ಇವೆ.
ವಿಷಯ ತಿಳಿದು ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೃಹತ ದೇಹಗಳನ್ನು ಹೊರತೆಗೆದು ಪರಿಶೀಲನೆ ನಡೆಸಿ ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ತಲುಗಟ್ಟಪುರ ಪೊಲೀಸ್ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಳ್ಳಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಗೊಂಡಿದ್ದಾರೆ.