ಉತ್ತರ ಪ್ರದೇಶ : ಹತ್ರಾಸ್ ಜಿಲ್ಲೆಯ ಉಲಾಯ್ ಗ್ರಾಮದಲ್ಲಿ ನೆನ್ನೆ ಭೀಕರ ದುರಂತ ನಡೆದಿದ್ದು ಇದರಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಈವರೆಗೆ ಒಟ್ಟು 116 ಮಂದಿ ಸಾವನ್ನಪ್ಪಿರುವ ಹಿನ್ನೆಲೆ ಹೆಣಗಳ ರಾಶಿ ನೋಡಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ರಜಿನೇಶ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಹೃದಯಘಾತಕ್ಕೆ ಬಲಿಯಾದ ಇವರು ಜಿಲ್ಲಾ ಆಸ್ಪತ್ರೆಯ ಕಛೇರಿಯಲ್ಲಿ ಚಿಕಿತ್ಸೆಗೆ ಒಳಗಾದವರ ದೇಹಗಳ ರಾಶಿಯನ್ನು ಹಾಕಲಾಯಿತು ಎಂದು ನೋಡುತ್ತಿದ್ದ ರಜನೀಶ್ ಅವರಿಗೆ ಹೃದಯಾಘಾತವಾಗಿತ್ತು ಅವರು ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ರಜನೀಶ್ ಅವರು ಅವಘರ್ ನಲ್ಲಿ ರೆಸ್ಪಾನ್ಸ್ ತಂಡದಲ್ಲಿ ತುರ್ತು ಕರ್ತವ್ಯಕ್ಕಾಗಿ ಅವರನ್ನು ಆಸ್ಪತ್ರೆಗೆ ಕರೆಸಲಾಯಿತು. ರಜನೀಶ್ ಒಂದೇ ದಿನದಲ್ಲಿ ಅತಿ ಹೆಚ್ಚು ಜನರು ಸಾವನಪ್ಪಿದ್ದು ಅವರು ಈ ಸಾವದ ವ್ಯಕ್ತಿಗಳನ್ನು ನೋಡಿ ಗಾಬರಿಗೊಂಡು ಇವರಿಗೆ ಎಂದು ಹೆಸರಿಸಲಾದ ಪ್ರಕರಣವನ್ನು ದಾಖಲಿಸಿ ಪರಿಶೀಲನೆ.