ದಕ್ಷಿಣ ಭಾರತದಲ್ಲಿ ಮತ್ತು ಬಾಲಿವುಡ್ ನಲ್ಲಿ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಿರುವ ರಶ್ಮಿಕ ಮಂದಣ್ಣ ಅವರ ಅದೃಷ್ಟ ಬದಲಾಗಿದೆ ಫ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ಇವರ ಸಂಭಾವನೆ ಕೈ ತುಂಬಾ ಸಿಗುತ್ತಿದೆ ಇದರ ಬೆನ್ನಲ್ಲೇ ಧನುಷ್ ಮತ್ತು ರಶ್ಮಿಕ ನಟಿಸಿರುವ ಕುಬೇರ ಸಿನಿಮಾ ತಂಡದ ಫಸ್ಟ್ ಲುಕ್ ಟೀಚರ್ ಬಿಡುಗಡೆಯಾಗಿದೆ.
ಈ ಸಿನಿಮಾವು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಾಗಿದೆ. ನಟ ಧನುಷ್ ಜೊತೆ ರಶ್ಮಿಕ ಮಂದಣ್ಣ ಅವರು ಕುಬೇರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೀರ್ಷಿಕೆಯಲ್ಲಿ ಹೇಳುವಂತೆ ಇದು ಹಣದ ಕುರಿತದ ಸಿನಿಮಾ ರಶ್ಮಿಕ ಅವರ ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರಲ್ಲಿ ರಶ್ಮಿಕ ಮಂದಣ್ಣ ಅವರು ನೋಟಿನ ಕಂತೆಗಳನ್ನು ತುಂಬಿರುವ ಸೂಟ್ಕೇಸ್ ಅನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವೂ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಅವರು ಪಾತ್ರಕ್ಕೆ ಪ್ರಾಮುಖ್ಯತೆ ಸಿಗುತ್ತಿದೆ ಈಗ ಕುಬೇರ ಸಿನಿಮಾ ಕೂಡ ಅವರ ವೃತ್ತಿ ಜೀವನಕ್ಕೆ ಪ್ಲಾಪಾಗುವ ಸೂಚನೆ ಸಿಕ್ಕಿದೆ. 48 ಸೆಕೆಂಡುಗಳ ಟೀಸರ್ ನಲ್ಲಿ ರಶ್ಮಿಕ ಮಂದಣ್ಣ ಅವರು ನೆಲದ ಒಳಗೆ ಹುಗಿದಿಟ್ಟ ದೊಡ್ಡ ಸೂಟ್ಕೇಸ್ ಅನ್ನು ಹೊರಗೆ ಎಳೆಯುತ್ತಾರೆ. ಅದರ ತುಂಬಾ ಹಣದ ಕಂತೆಗಳೇ ಇವೆ ನೋಡಿ ಖುಷಿಯಾಗುವ ರಶ್ಮಿಕ ಅವರು ಎಲ್ಲವನ್ನು ತೆಗೆದುಕೊಂಡು ಹೋಗುತ್ತಾರೆ. ಅಷ್ಟು ದೊಡ್ಡ ಯಾರದು ? ನೆಲದ ಒಳಗೆ ಊತಿಟ್ಟಿದ್ದು ಏಕೆ ? ಹೇಗಾದರೂ ರಶ್ಮಿಕ ತೆಗೆದುಕೊಂಡು ಹೋಗುತ್ತಿರುವುದು ಎಲ್ಲಿಗೆ ಇಂತಹ ಪ್ರಶ್ನೆಗಳಿಗೆ ಸಿನಿಪ್ರಿಯರ ಮಾನದಲ್ಲಿ ಹುಟ್ಟಿಕೊಂಡಿದೆ.
ಕುಬೇರ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ಧನುಷ್ ಜೊತೆ ಅಕ್ಕಿನೇನಿ ನಾಗಾರ್ಜುನ್ ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಹೈದರಾಬಾದಿನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಧನುಷ್ ಮತ್ತು ನಾಗಾರ್ಜುನ್ ಅವರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಹು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ರಿಲೀಸ್ ದಿನಾಂಕ ಇನ್ನಷ್ಟೇ ಗೊತ್ತಾಗಬೇಕು.
ರಶ್ಮಿಕ ಮಂದಣ್ಣ ಅವರಿಗೆ ಸಖತ್ ಬೇಡಿಕೆ ಇದೆ ಅಲ್ಲು ಅರ್ಜುನ್ ಜೊತೆ ಪುಷ್ಪಟ್ಟು ಸಿನಿಮಾದಲ್ಲಿ ಅವರು ನಟಿಸಿದ್ದು ಆ ಸಿನಿಮಾ ಡಿಸೆಂಬರ್ 6 ರಂದು ಬಿಡುಗಡೆ ಆಗಲಿದೆ. ಅದಲ್ಲದೆ ಸಲ್ಮಾನ್ ಖಾನ್ ಜೊತೆ ಸಿಕಂದರ್ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ನಟಿಸಿದ್ದಾರೆ ಅನಿಮಲ್ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್ ನಲ್ಲಿ ರಶ್ಮಿಕ ಮಂದಣ್ಣ ಸಿನಿಮಾವನ್ನು ಒಪ್ಪಿಕೊಂಡು ಇದು ಸಿಕಂದರ್ಗೆ ಏಆರ್ ಮುರುಗದಾಸ್ ನಿರ್ದೇಶನ ಮಾಡಲಿದ್ದಾರೆ.