ಚಿತ್ರದುರ್ಗ : ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ ಮಠದ ಅಲ್ಲಮ ಪ್ರಭು ಸಂಶೋಧನಾ ಕೇಂದ್ರದಲ್ಲಿ 2021 – 22 ನೇ ಸಾಲಿನಲ್ಲಿ ರಾಜ್ಯಮಟ್ಟದ ರಾಂಕ್ ವಿಜೇತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಶ್ರೀ ಬಸವ ಮಹಾಂತ ಸ್ವಾಮಿಗಳು ಮಾತನಾಡಿದರು.
ಮಕ್ಕಳು ಓದುವ ಆಸಕ್ತಿಯನ್ನು ಬೆಳೆಸುವಂತೆ ಕಡ್ಡಾಯವಾಗಿ ಮನೆಯಲ್ಲಿ ತಿಳಿಸಬೇಕು ಹಾಗೂ ಶಿಕ್ಷಕರು ತಮ್ಮ ಕರ್ತವ್ಯವನ್ನು ಮಕ್ಕಳಿಗೆ ತಿಳಿಸಿ ಪಠ್ಯಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಗಮನ ಹರಿಸಬೇಕು.
ಬಸವವಾದಿ ಶಿವಶರ ವಚನಗಳ ಜೀವನ ಮೌಲ್ಯಗಳಿಗೆ ಮಹತ್ವ ನೀಡಲಾಗಿದೆ ಅವರ ಮನಸ್ಸಿನಲ್ಲಿ ಹೆಚ್ಚಿನ ಪ್ರಭಾವ ಬೀರುವಂತೆ ಮಕ್ಕಳು ಮೊಬೈಲ್ ವಿಶ್ವ ವ್ಯಾಪ್ತಿ ಹರಡಿದೆ ಅದರ ಮೇಲೆ ಯಾವುದೇ ಮಗುವು ಅವಲಂಬಿತವಾಗಿದೆ ಈ ಮಕ್ಕಳಿಗೆ ವಚನಗಳ ಬಗ್ಗೆ ಆಸಕ್ತಿ ಬೆಳೆಸಿ ಮೊಬೈಲ್ ಮೇಲೆ ವೀಕ್ಷಿಸುವಂತೆ ನೋಡಿಕೊಳ್ಳಬೇಕು.
ನಿವೃತ ಪ್ರಾಚಾರ್ಯರು ವಚನ ಕುಮುಟಾ ಪರೀಕ್ಷೆಯಲ್ಲಿ ಈ ಮೊದಲು ನಿರ್ದೇಶಕರು ಆಗಿದ್ದ ಪ್ರೊಫೆಸರ್ ಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಳೆದ 24 ವರ್ಷಗಳ ಹಿಂದೆ ಹೊಸಕೋಟ ಪರೀಕ್ಷೆಗಳ ಮೂಲಕ ನಾಡಿನಾದ್ಯಂತ ಬಸವ ವಾದಿ ಶಿವಶರಣರ ವಚನ ಸಾಹಿತ್ಯದ ಅರಿವು ಮೂಡಿಸುವ ಕೆಲಸ ಪ್ರಾರಂಭವಾಯಿತು.
ವಚನಗಳ ಮೂಲಕ ಪ್ರೇರಣೆಗೊಂಡಂತಹ ಲೇಖಕರು ಸಾಹಿತಿಗಳು ಕವಿಗಳು ಮೌಖಿಕ ಸಾಹಿತ್ಯ ಕೃತಿಗಳನ್ನು ನೀಡುವುದನ್ನು ಕಡ್ಡಾಯವಾಗಿ ವಚನಕಾರ್ಯ ಪರೀಕ್ಷೆಗಳಿಗೆ ಇಡಲಾಗಿದೆ ಎಂತಹ ಪರೀಕ್ಷೆ ರಾಜ್ಯದ ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಉತ್ತಮ ರೀತಿಯ ಸಹಕಾರ ನೀಡಿದ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಲೆಕ್ಕಕ್ಕೆ ಬಂದಿತು. ರಾಜ್ಯದಲ್ಲೇ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ವಿಸ್ತಾರವಾಗಿದೆ.
ಸಮಾರಂಭದ ಸಾನಿಧ್ಯ ವಹಿಸಿದ ದಾವಣಗೆರೆಯ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿಗಳು ಮಾತನಾಡಿ ಅಯ್ಯ ಎಂದರೆ ಸ್ವರ್ಗ, ಎಲ್ಲವೋ ಎಂದರೆ ನರಕ ಶರಣರು ಸ್ವರ್ಗ ನರಕಗಳನ್ನು ನಾವಡರು ಕಲ್ಪಿಸಿದ್ದಾರೆ ಅವರು ಇಂತಹ ಜೀವನ ಸಾಗಿಸಬಹುದು ಎಂದು ನಡೆ-ನುಡಿಗಳೇ ಸಾಕ್ಷಿ ಮಾತಿನ ವಚನ ಸಾಹಿತ್ಯದಲ್ಲಿ ಮನುಷ್ಯರಿಗೆ ಸುಖ ಶಾಂತಿ ನೆಮ್ಮದಿಯ ದಾರಿ ಎಂದು ನುಡಿದರು. ರಾಜ್ಯದ ಬಹುತೇಕ ಜಿಲ್ಲೆಗಳಿಂದ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳು ಅವರೊಂದಿಗೆ ಸಂಯೋಜಕರಾಗಿ ಆಗಮಿಸಿದ್ದರು.
ಜಮುರಾ ಕಲಲೋಕದ ಕಲಾವಿದರ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡ ವಚನ ಕುಮಟಾ ಪರೀಕ್ಷೆಗಳ ನಿರ್ದೇಶಕ ಎಂ ವೀರಭದ್ರಪ್ಪನವರು ಸ್ವಾಗತಿಸಿದರು, ಶಿಕ್ಷಕಿ ನೇತ್ರಾವತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿವೃತ್ತ ಉಪನ್ಯಾಸಕ ಟಿ.ಪಿ ಜ್ಞಾನ ಮೂರ್ತಿ ಅವರು ಶರಣು ಸಮರ್ಪಣೆ ಮಾಡಿದರು.