Breaking
Tue. Dec 24th, 2024

ನ್ಯಾಯಾಲಯಗಳಲ್ಲಿ ಸಾಕ್ಷಿ ಮತ್ತು ಆರೋಪಿಗಳ ಹೆಸರುಗಳು ಪೂರ್ವ ಪ್ರಯತ್ನವಿಲ್ಲದೆ ಹಳೆಯ ಮತ್ತು ಮುಜುಗರವನ್ನು ಉಂಟುಮಾಡುವ ಪದ್ಧತಿ ಕೊನೆ ಹೊಸ ಪದ್ಧತಿ ಜಾರಿಗೆ…!

ಬೆಂಗಳೂರು : ರಾಜ್ಯ ಸರ್ಕಾರವು ಹೊಸ ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ ದೇಶ ಸಂಚಲನವನ್ನು ಉಂಟು ಮಾಡಿದೆ ದೇಶದಲ್ಲಿ ಹೆಚ್ಚು ಅಪರಾಧಗಳು ನಡೆಯುತ್ತಿವೆ ಎಂದು ತಡೆಯುವ ದೃಷ್ಟಿಯಿಂದ ಮೂರು ಹೊಸ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ ಅದೇ ರೀತಿ ನ್ಯಾಯಾಲಯಗಳಲ್ಲಿ ಸಾಕ್ಷಿ ಮತ್ತು ಆರೋಪಿಗಳ ಹೆಸರುಗಳು ಪೂರ್ವ ಪ್ರಯತ್ನವಿಲ್ಲದೆ ಹಳೆಯ ಮತ್ತು ಮುಜುಗರವನ್ನು ಉಂಟುಮಾಡುವ ಪದ್ಧತಿ ಕೊನೆಗೊಳ್ಳುತ್ತದೆ. ಈ ರಾಜ್ಯದ ಹೊಸ ನೀತಿ ಬದಲಾಗುತ್ತಿದೆ.

ಹೊಸ ಕಾನೂನು ನೀತಿ 2023 ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಸಚಿವ ಸಂಪುಟದ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಜಾರಿಗೆ ಬರಲಿರುವ ಪದ್ಧತಿಯಲ್ಲಿ ಸಾಕ್ಷಿ ಪರಿಣಿತ ಸಾಕ್ಷಿ ಮತ್ತು ಆರೋಪಿಗಳನ್ನು ಕರೆಯುವಾಗ ಅವರ ಹೆಸರಿನೊಂದಿಗೆ ಪೂರ್ವ ಪ್ರಯತ್ನಗಳನ್ನು ಬಳಸಲಾಗಿದೆ ಅವರ ಹೆಸರುಗಳು ಪೂರ್ವ ಪ್ರಯತ್ನಗಳನ್ನು ಬಳಸಿದರೆ ಅವರ ಹೆಸರನ್ನು ಬಹಿರಂಗವಾಗಿ ಕೂಗಲಾಗುತ್ತದೆ. ಹೀಗೆ ಕರೆಯುವುದು ಮುಜುಗರವನ್ನುಂಟು ಮಾಡುತ್ತಿದೆ ಎಂದು ವಿವರಿಸಿದರು.

ನ್ಯಾಯವನ್ನು ಕೋರಿ ನ್ಯಾಯಾಲಯಗಳಿಗೆ ಬರುವವರು ಮತ್ತು ನ್ಯಾಯದಾನದ ಪ್ರತಿಕ್ರಿಯೆಯಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ಬರುವ ಸಾಕ್ಷಿಗಳನ್ನು ಗೌರವಯುತವಾಗಿ ನಡೆಸಬೇಕು ಹೀಗಾಗಿ ಈ ಪದ್ಧತಿಗೆ ಕೊನೆ ಹಾಡಲು ಸಂಬಂಧಿಸಿದ ಅನಿಯಮಿತ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗುತ್ತಿದೆ. ವಿಚಾರಣಾ ಸಮಯದಲ್ಲಿ ನ್ಯಾಯಾಲಯಗಳ ಕಟ್ಟಕಟ್ಟೆಯಲ್ಲಿ ಕುಳಿತುಕೊಳ್ಳುವ ಸೌಲಭ್ಯ ಎಂದು ನೀತಿಯಲ್ಲಿ ವಿವರಿಸಲಾಗಿದೆ.

  • ಮಾನವ ಹಕ್ಕುಗಳನ್ನು ಗೌರವಿಸುವ ವ್ಯವಸ್ಥೆಗೆ ಬಲ ತುಂಬುವುದು
  • ನ್ಯಾಯಾಲಯಗಳ ಅರೆ ನ್ಯಾಯಾಂಗ ಸಂಸ್ಥೆಗಳು ಮತ್ತು ಪರ್ಯಾಯ ವಿಧವಾದ ಪರಿಹಾರ ವ್ಯವಸ್ಥೆಗಳ ಮೂಲಕ ವಿವಾದಗಳಿಗೆ ತ್ವರಿತ ಪರಿಹಾರ ಒದಗಿಸುವ ಮೂಲಕ ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ.
  • ಪ್ರಗತಿಗಾಗಿ ವಾಣಿಜ್ಯ ಮುಕ್ತ ಗ್ರಾಮ ರೂಪಿಸುವುದು
  • ನ್ಯಾಯವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಕೊಂಡಯ್ಯುವುದು ಸಾಕ್ಷಿಗಳ ಘನತೆ ಮತ್ತು ಗೌರವವನ್ನು ರಕ್ಷಿಸುವುದು ವಾಣಿಜ್ಯ ಸಂಸ್ಥೆಗಳ ಧೋರಣೆಯಲ್ಲಿ ಬದಲಾವಣೆ ತರುವುದು
  • ಸಾರ್ವಜನಿಕ ಕಾನೂನು ಶಿಕ್ಷಣಕ್ಕಾಗಿ ಕ್ರಮಗಳನ್ನು ಪ್ರಾರಂಭಿಸುವುದು ಗುಣಾತ್ಮಕ ಸ್ಪಂದನಾತ್ಮಕ ಮತ್ತು ವೃತ್ತಿಪರ ಮೌಲ್ಯಗಳಿಗೆ ಬದ್ಧರಾಗಿರುವ ಪದವೀಧರರಿಗೆ ತರಬೇತಿಗಾಗಿ ಕಾನೂನು ಶಿಕ್ಷಣವನ್ನು ಬಲಪಡಿಸುವುದು
  • ವಾಣಿಜ್ಯಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ರೂಪಿಸುವುದು ಮತ್ತು ಅನಗತ್ಯವಾಗಿ ನಾಗರಿಕರನ್ನು ನ್ಯಾಯಾಲಯಕ್ಕೆ ಪ್ರವೇಶಿಸುವುದನ್ನು ತಡೆಯುವುದು.
  • ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಮಧ್ಯಸ್ಥರಿಗಾಗಿ ಅಗತ್ಯ ತರಬೇತಿಯ ಕಡೆ 100 ತ್ವರಿತ ನ್ಯಾಯಾಲಯ ವಿಶೇಷ ನ್ಯಾಯಾಲಯಗಳ ಸ್ಥಾಪನೆ
  • ಎಲ್ಲಾ ಹೊಸ ತಾಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆ ಮತ್ತು ನ್ಯಾಯಾಂಗ ಮೂಲಸೌಕರ್ಯವನ್ನು ನವೀಕರಿಸುವುದು ನ್ಯಾಯಾಂಗಗಳ ಆಧುನಿಕರಣ ಮತ್ತು ತಂತ್ರಜ್ಞಾನದ ಬಳಕೆ ನ್ಯಾಯಾಂಗ ಸಂಸ್ಥೆ ತರಬೇತಿ ಮತ್ತು ಆಧುನಿಕರಣ ಮಾಡುವುದು
  • ಆಧುನಿಕ ಸಂವಹನ ವಿಧಾನಗಳ ಮೂಲಕ ಸಮಾನ್ಯಗಳನ್ನು ಜಾರಿಗೊಳಿಸುವುದು ಹಳೆಯ ಕಾನೂನುಗಳನ್ನು ರದ್ದುಗೊಳಿಸುವುದು ಮಾದರಿ ನ್ಯಾಯಾಲಯಗಳ ಸ್ಥಾಪನೆ ಸಾಮಾನ್ಯ ಜನರು ಸುಲಭವಾಗಿ ಬಳಸುವ ಸರಳ ಭಾಷೆಯಲ್ಲಿ ಕಾನೂನುಗಳನ್ನು ರಚಿಸುವುದು
  • ಕಾನೂನು ಶಿಕ್ಷಣ ನಿರ್ದೇಶನಾಲಯ ಸ್ಥಾಪನೆ ಎಲ್ಲಾ ಅನುದಾನಿತ ಕಾನೂನು ಕಾಲೇಜುಗಳನ್ನು ಕಾನೂನು ಶಿಕ್ಷಣ ನಿರ್ದೇಶನಾಲಯದ ಅಡಿ ತರುವುದು

ರಾಜ್ಯ ಸರ್ಕಾರವು ಹೊಸ ಕಾನೂನು ಅಡಿಯಲ್ಲಿ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕ್ಷಿದಾರರ ಘನತೆ ಧಕ್ಕೆಯಾಗದಂತೆ, ಅವರ ಹೆಸರುಗಳನ್ನು ಕೂಗಿ ಕರೆಯದಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.

Related Post

Leave a Reply

Your email address will not be published. Required fields are marked *