ಧಾರವಾಡ : ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಕೊಲೆ ಕೇಸ್ ಸಿಬಿಐ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಹೇಗಾಗಲೇ ಏಕೆ ವಿಚಾರಣೆ ನ್ಯಾಯಾಲಯದಲ್ಲಿದ್ದು ಈಗ ನ್ಯಾಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸುವುದಕ್ಕೆ ಸಿಬಿಐ ಫೀಲ್ಡ್ ಗೆ ಇಳಿದಿದ್ದು, ಆರೋಪಿಗಳ ಎದೆಯಲ್ಲಿ ಈಗ ನಡುಕ ಸೃಷ್ಟಿಯಾಗಿದೆ. ಹಾಗೂ ಧಾರವಾಡ ಜಿಲ್ಲಾ ಪಂಚಾಯಿತಿ ಹುಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯನಾಗಿದ್ದ ಯೋಗೇಶ್ ಗೌಡ ಕೊಲೆಯಾಗಿ 8 ವರ್ಷಗಳು ಕಳೆದಿವೆ.
2016 ಜೂನ್ 15 ರಂದು ಸಪ್ತ ಪರ ಬಡಾವಣೆಯ ತಮ್ಮದೇ ಮಾಲೀಕತ್ವದ ಉದಯ್ ಜಿಮ್ಮಿನಲ್ಲಿ ಯೋಗೇಶ್ವರ್ ಗೌಡ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅತ್ತೆ ಬಳಿಕ ಇನ್ನೊಂದು ಜಮೀನಿನ ವಿವಾದದ ಕೇಸ್ ಅಂತ ಪೊಲೀಸ್ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಸಿಬಿಐ ತನಿಕೆಯಿಂದ ನಿಜ ಆರೋಪಿಗಳು ಬಂಧನಕ್ಕೆ ಒಳಗಾಗುತ್ತಾರೆ ಎಂದು ತನಿಖೆ ಮಾಡಿದ ಪೊಲೀಸರು ಅಧಿಕಾರಿಗಳೇ ಸಿಬಿಐ ಡ್ರಿಲ್ ಎದುರಿಸಿದ್ದರು.
ಈ ಪ್ರಕರಣಕ್ಕೆ ಸಾಕ್ಷ ನಾಶ ಆರೋಪದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿಗೆ ಹೋಗಿ ಬಂದಿದ್ದರು ಎಲ್ಲರಿಗೂ ಗೊತ್ತೇ ಇದೆ ಈಗ ಹಾಗಿರೋ ಮಹತ್ವದ ಬೆಳವಣಿಗೆ ಏನೆಂದರೆ ಮತ್ತೆ ಈಗ ಸಿಬಿಐ ಫೀಲ್ಡ್ ಗೆ ಇಳಿದಿದೆ ಸೋಮವಾರ ಬೆಳಗ್ಗೆ ಸಿಬಿಐ ತನಿಕಾ ಅಧಿಕಾರಿ ರಾಜೇಶ್ ರಂಜನ್ ನೇತೃತ್ವದ ತಂಡ ಎಂಟು ವರ್ಷಗಳ ಹಿಂದೆ ಕೊಲೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿದೆ ಅದು ಕೂಡ ತಾವು ಅಷ್ಟೇ ಅಲ್ಲ ಬೆಂಗಳೂರಿನ ಜನಪ್ರತಿಗಳ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ಯಾಸಿಕ್ಯೂಟರ್ ಗಂಗಾಧರ್ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು ಅನೇಕ ಮಾಹಿತಿಗಳನ್ನು ನೀಡಿದೆ.
ಈಗಾಗಲೇ ತನ್ನ ತನಿಕೆಯನ್ನು ಪೂರ್ಣಗೊಳಿಸಿ ಶಾರ್ಟ್ ಶೀಟ್ ಸಹ ಸಲ್ಲಿಸಿರುವ ಸಿಬಿಐ ತಂಡ ಈಗ ಪುನಃ ಕ್ರೈಂ ಸ್ಪಾಟ್ ಗೆ ಭೇಟಿ ನೀಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ ಸಿಬಿಐ ನ್ಯಾಯಾಲಯದಲ್ಲಿ ಈಗ ತನ್ನ ಅಸಲಿ ಆಟ ಶುರು ಮಾಡಬೇಕಿದೆ ಸಾಕ್ಷ್ಯ ನಾಶ ಕೇಸ್ನ ಎಫ್ಐಆರ್ ರದ್ದತಿಯು ಸೇರಿದಂತೆ ಬೇರೆಬೇರೆ ಆಯಾಮಗಳಲ್ಲಿ ಈ ಕೇಸ್ ದ ಮುಕ್ತಿ ಪಡೆಯೋಕೆ ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್ ವರೆಗೂ ಹೋಗಿ ಬಂದರು ಏನು ಪ್ರಯೋಜನ ಹಾಗಿಲ್ಲ. ಈಗ ಕೇಸಿನಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಸಮಾಜ್ ಕೊಡೋಕೆ ಬಂದಿದೆ ಸಿಬಿಐ ತಮ್ಮ ವಿಶೇಷ ಪಬ್ಲಿಕ್ ಕ್ಲಾಸಿಕ್ಯೂಟರ್ ಅನ್ನು ಕರೆದುಕೊಂಡು ಬಂದಿರೋದು ಈಗ ಈ ಕೇಸಿನ ಆರೋಪಿಗಳಲ್ಲಿ ನಡುಕ ಹುಟ್ಟಿಸಿದೆ.