ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಜಾಗೊಂಡಿದೆ. ಹೊಳೆ ನರಸೀಪುರದಲ್ಲಿ ದಾಖಲಾದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣರವನ್ನು ಜಾಮೀನು ಅರ್ಜಿ ಸಲ್ಲಿಸಿದರು ಈ ಅರ್ಜಿ ವಿಚಾರಣೆಯೆಂದು 42 ಎ.ಸಿ.ಎಂ.ಎಂ ಕೋರ್ಟಿನಲ್ಲಿ ನಡೆಯಿತು.
27 ವರ್ಷದ ಸಂತ್ರಸ್ತಾನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಅವರನ್ನು ಹೊಳೆನರಸೀಪುರ ಪೊಲೀಸ್ ಬಂದಿದ್ದು ಅವರನ್ನು ಕೋರ್ಟ್ ಸೂರಜ್ ರೇವಣ್ಣ ನ್ಯಾಯಾಂಗ ಬಂಧನ ವಿಧಿಸಿದ್ದು ಸದ್ಯ ಪರಪನ ಅಗ್ರಹಾರದಲ್ಲಿದರೆ.
ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಸೂರಜ್ ರೇವಣ್ಣ ಅವರಿಗೆ ಈ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಐಪಿಸಿ 377 (ಸ್ವಾಭಾವಿಕ ಲೈಂಗಿಕ ದೌರ್ಜನ್ಯ ) ಜೀವಾವಧಿ ಅಥವಾ 10 ವರ್ಷ ಜೈಲು ಶಿಕ್ಷೆ, ಐಪಿಸಿ 342 (ದುರುದ್ದೇಶದಿಂದ ಕೂಡಿ ಹಾಕುವುದು) ಒಂದು ವರ್ಷ ಜೈಲು ಅಥವಾ ದಂಡ, ಐಪಿಸಿ 506 ಕ್ರಿಮಿನಲ್ ಪಿತೂರಿ, ಜೀವ ಬೆದರಿಕೆ) ಎರಡು ವರ್ಷ ಜೈಲು ಅಥವಾ ದಂಡ. ನ್ಯಾಯಾಲಯವು ಆರೋಪಿಗಳಿಗೆ ಈ ಸೆಕ್ಷನ್ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗುವುದೆಂದು ತಿಳಿಸಿದರು.