ರಷ್ಯಾ : ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ಮುಗಿದು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ ಅವರಿಗೆ ವಿಶ್ವದ ಎಲ್ಲಾ ನಾಯಕರು ಸಹ ಮೋದಿಯವರಿಗೆ ಶುಭ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರು ಸಹ ಶುಭ ಕೋರಿದರು.
ರಷ್ಯಾ ಉಕ್ರೇನ್ ನಡುವೆ ಯುದ್ಧ ನಡೆದ ಬಳಿಕ ಪ್ರಧಾನಿ ಮೋದಿ ಮೊದಲ ಭೇಟಿ ಇದಾಗಿದೆ. ಹೀಗಾಗಿ ಈ ಬೇಟಿಯ ಮೇಲೆ ವಿಶ್ವದ ಚಿತ್ತ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿರುವುದು ವಿಶೇಷ. ಇವರು ಭಯೋತ್ಪಾದನೆಯ ದಾಳಿಯ ನೋವಿನ ಅರಿವಿದೆಯೆಂದು.
ಮುಂದಿನ ದಿನಗಳಲ್ಲಿ ಭಾರತ ಮತ್ತು ರಷ್ಯಾ ನಡುವೆ ಸಂಬಂಧಗಳು ಗಟ್ಟಿಯಾಗಿವೆ. ರಷ್ಯಾ ನೆರವಿನಿಂದ ಭಾರತಕ್ಕೆ ಹಗ್ಗದ ತೈಲ ಸಿಗಲಿದೆ. ಎಂದು ಈ ಆತ್ಮೀಯ ಸ್ವಾಗತ ಮತ್ತು ಗೌರವ ಪೂರ್ವಕವಾದ ಕೃತಜ್ಞತೆಗಳ ಮೂಲಕ ಭಾರತವು ಕಳೆದ 40 ರಿಂದ 50 ವರ್ಷಗಳಿಂದ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಈ ಭಯೋತ್ಪಾದನೆ ಎಷ್ಟು ಭೀಕರವಾಗಿದೆ ಎಂಬುದು ನಲವತ್ತರ ವರ್ಷಗಳ ಹಿಂದೆ ನೋಡಿದ್ದೇವೆ ಎಂದು ಸ್ಥಾಪಿಸಿದ್ದಾರೆ.
ಭಾರತದೊಂದಿಗೆ ಕಳೆದ ಎರಡರಿಂದ ಯಾವ ರೀತಿ ಸಂಬಂಧವಿದೆ ಎಂದು ಒಮ್ಮೆ ನಾವಿಬ್ಬರು ಪರಸ್ಪರ 17 ಬಾರಿ ಭೇಟಿಯಾಗಿದ್ದೇವೆ. ಕಳೆದ 25 ವರ್ಷಗಳಲ್ಲಿ ಉಭಯ ದೇಶಗಳ ನಡುವೆ 22 ದ್ವೀಪಕ್ಷೀಯ ಸಭೆಗಳನ್ನು ನಡೆಸಿದ್ದೇವೆ. ಇದು ಉಭಯ ದೇಶಗಳ ನಡುವೆ ಸಂಬಂಧ ಹಿಡಿದ ಕನ್ನಡಿಯಂತಿದೆ ಎಂದು ಪ್ರಧಾನಿ ಮೋದಿ.
ವಾಸ್ಕೊದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ ಕಳೆದ ಕೆಲವು ವರ್ಷಗಳಲ್ಲಿ ಭಾರತಕ್ಕೆ ರಷ್ಯಾ ನೀಡಿದ ಸಹಾಯ ನೆನಪಿದೆ. ಇಡೀ ವಿಶ್ವದಲ್ಲಿ ಇಂಧನ ಅಭಾವ ಎದುರಾಗಿತ್ತು ಆಗ ರಷ್ಯಾ ಭಾರತಕ್ಕೆ ನೆರವು ನೀಡಿದೆ ಅಂತರಾಷ್ಟ್ರೀಯ ತೈಲ ಭಾರತ ರಷ್ಯಾ ನಡುವಿನ ದೊಡ್ಡ ಪಾತ್ರವನ್ನು ವಹಿಸಿದೆ.
ನರೇಂದ್ರ ಮೋದಿ ಅವರು ಎರಡು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ. ಇದೆ ವೇಳೆ ಮೋದಿ ರಷ್ಯಾದ ಹಲವು ನಾಯಕರ ಭೇಟಿ ನೀಡಿ 22 ನೇ ಭಾರತ ರಷ್ಯಾ ವಾರ್ಷಿಕ ಶೃಂಗ ಸಭೆಗಾಗಿ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಮಾಸ್ಕೋದ ವರವಲಯದಲ್ಲಿ ತಮ್ಮ ಅಧಿಕೃತ ನಿವಾಸ ನೊವೊ-ಒಗರಿಯೋವೊದಲ್ಲಿ ಪುಟಿನ್ ಅವರು ಮೋದಿಯವರಿಗೆ ಖಾಸಗಿ ಔತಣವನ್ನು ಏರ್ಪಡಿಸಿದರು.