Breaking
Mon. Dec 23rd, 2024

ಸುಪ್ರೀಂಕೋರ್ಟ್ ಹುಡುಗಿಯರ ಲೈಂಗಿಕ ಸಂಭೋಗಕ್ಕೆ ಸಮ್ಮತಿಯ ವಯಸ್ಸನ್ನು 16 ರಿಂದ 18 ರವರೆಗೆ ಅವಧಿ ವಿಸ್ತರಣೆ….!

ನವದೆಹಲಿ : ರಾಜ್ಯದಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಆರೋಪಗಳು ಕೇಳಿಬರುತ್ತವೆ ಇದರಿಂದ ತಡೆಗಟ್ಟುವುದಕ್ಕೆ ಸುಪ್ರೀಂಕೋರ್ಟ್ ಹುಡುಗಿಯರ ಲೈಂಗಿಕ ಸಂಭೋಗಕ್ಕೆ ಸಮ್ಮತಿಯ ವಯಸ್ಸನ್ನು 16 ರಿಂದ 18 ರವರೆಗೆ ಹೆಚ್ಚಿಸಲಾಗಿದೆ ಎಂದು  ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ ಈ ಆದೇಶವನ್ನು ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಮಾಡಲಾಗಿದೆ.

ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸಂಜೀವ್ ಕನ್ನ ಸಂಜಯ್ ಕರೋಲ್ ಮತ್ತು ಪಿ ವಿ ಸಂಜಯ್ ಕುಮಾರ್ ಅವರು ನ್ಯಾಯಪೀಠವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಸುವುದನ್ನು ಪ್ರಶ್ನಿಸಿ, ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತ್ತು.

ಹುಡುಗಿಯರ ಲೈಂಗಿಕ ಸಮ್ಮತಿಯ ವಯಸ್ಸನ್ನು 16 ರಿಂದ 18 ಕ್ಕೆ ಹೆಚ್ಚಿಸಲಾಗಿದೆ. ಎಂಬ ಅರಿವು ಇಲ್ಲ ಇಲ್ಲದಿದ್ದರೆ ಕುಟುಂಬಗಳು ಮಧ್ಯಪ್ರವೇಶಿಸಬಹುದು ಮತ್ತು ವಿರೋಧಿಸುವಾಗ 18 ರವರೆಗೆ ಕಾಯಿರಿ ಎಂದು ಹೇಳಬಹುದು ಎಂದು ನ್ಯಾಯಮೂರ್ತಿ ಖನ್ನಾ ಈ ವಿಷಯವನ್ನು ವಿಲೇವಾರಿ ಮಾಡುವ ಮೊದಲು ತಿಳಿಸಿದರು.

ಪೋಕ್ಸೋ ಕಾಯಿದೆ ಮತ್ತು ನಂತರ ಭಾರತೀಯ ದಂಡ ಸಮಿತಿಗೆ ಐಪಿಸಿ ತಿದ್ದುಪಡೆಗಳೊಂದಿಗೆ 2012ರಲ್ಲಿ ಭಾರತದಲ್ಲಿ ಸಮ್ಮತಿಯ ವಯಸ್ಸನ್ನು 16ರಿಂದ 18ಕ್ಕೆ ಹೆಚ್ಚಿಸಲಾಯಿತು.

ಯುವತಿಯರನ್ನು ಒಳಗೊಂಡ ಸಮ್ಮತಿಯ ಪ್ರಯಾಣ ಮತ್ತು ಲೈಂಗಿಕ ಸಂಬಂಧಗಳು ಹೆಚ್ಚಾಗಿ ಪುರುಷ ಸಂಗಾತಿಯ ವಿರುದ್ಧ ಕಾನೂನು ಕ್ರಮಕ್ಕೆ ಕಾರಣವಾಗಿರುವದಿದ್ದರಿಂದ ಒಪ್ಪಿಗೆ ನೀಡುವ ಹುಡುಗಿಯರನ್ನ ಒಳಗೊಂಡ ಹೋಗ್ಸೊ ಪ್ರಕರಣದಲ್ಲಿ ವಿಚಾರಣೆಯನ್ನು ಮುಂದುವರಿಸು ವಲ್ಲಿ ಸಮಸ್ಯೆಗಳ ನ್ಯಾಯಾಂಗದ ಅನೇಕ ಸದಸ್ಯರು ಈ ಮಸೂದೆಯನ್ನು ಎತ್ತಿ ಹಿಡಿದಿದ್ದಾರೆ.

Related Post

Leave a Reply

Your email address will not be published. Required fields are marked *