ಆಸ್ಟ್ರೇಲಿಯಾದಲ್ಲಿ ತನ್ನ ಕುಟುಂಬದೊಂದಿಗೆ ಈಜಲು ಹೋಗಿದ್ದ 12 ವರ್ಷದ ಬಾಲಕಿಯನ್ನು ಮೊಸಳೆ ಜೀವಂತವಾಗಿ ನುಂಗಿದೆ ಉತ್ತರ ಆಸ್ಟ್ರೇಲಿಯಾ ಕಳೆದ ವಾರ ಹೇ ದುರಂತ ಘಟನೆ ನಡೆದಿದೆ ಈ ದಾಳಿಯಲ್ಲಿ ಉತ್ತರ ಪ್ರಾಂತಿಯದಲ್ಲಿ ಮೊಸಳೆಗಳ ಸಂಖ್ಯೆಯನ್ನು ನಿಯಂತ್ರಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಥವಾ ಬೇಡವೇ ಎಂಬ ಚರ್ಚೆ ಗ್ರಾಸ್ತವಾಗಿದೆ.
12 ವರ್ಷದ ಬಾಲಕಿಯನ್ನು ಮೊಸಳೆ ಎಂದು ಜೀವಂತವಾಗಿ ನುಂಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ ಬಳಿಕ ಅಕ್ಟೋಬರ್ 14 ಅಡಿ ಉದ್ದದ ಬೃಹತ್ ಗಾತ್ರದ ಮೊಸಳೆಯನ್ನು ಹೊಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ 2018ರ ನಂತರ ಹುಡುಗಿಯ ಸಾವು. ಉತ್ತರ ಆಸ್ಟ್ರೇಲಿಯ ಪ್ರಾಂತ್ಯದಲ್ಲಿ ಮೊದಲ ಮಾರಣಾಂತಿಕ ಮಸಳೆ ದಾಳಿ ಮಾಡಿದ್ದು,
2018 ರಲ್ಲಿಯೂ ಕೂಡ ಸ್ಥಳೀಯ ಮಹಿಳೆಯರೊಬ್ಬರನ್ನು ನದಿಯಲ್ಲಿ ಮಸ್ಸೆಲ್ಸ್ ಸಂಗ್ರಹಿಸುವಾಗ ಮಹಿಳೆಯನ್ನು ಮೊಸಳೆ ಕೊಂದು ಹಾಕಿದೆ. ಏ ದಾಳಿಯು ಉತ್ತರ ಪ್ರಾಂತ್ಯದಲ್ಲಿ ಮೊಸಳೆಗಳ ಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಉತ್ತರ ಆಸ್ಟ್ರೇಲಿಯಾದ ವರವಲಯದ ಸ್ಥಳೀಯ ಸಮುದಾಯದ ಪಲುಂಪ ಬಳಿಯ ಮ್ಯಾಂಗೋ ಕ್ರೇಟ್ನಲ ಕಳೆದ ವಾರ ಬಾಲಕಿಯ ಮೇಲೆ ದಾಳಿ ನಡೆದಾಗಿನಿಂದ ರೇಂಜರ್ಗಳು ಮೊಸಳೆಯನ್ನು ಬಲಗೆ ಬೀಸಲು ಅಥವಾ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಅನೇಕ ಸ್ಥಳೀಯ ಆಸ್ಟ್ರೇಲಿಯಾ ಉಪ್ಪು ನೀರಿನ ಮೊಸಳೆಯನ್ನು ಟೋಟೆಮ್ ಎಂದು ಪರಿಗಣಿಸಲಾಗುತ್ತದೆ. ಇದೇ ಬಾಲಕಿಯನ್ನು ಕೊಂದ ಪ್ರಾಣಿ ಎಂದು ಹೇಳಲಾಗಿದೆ ಆದ್ದರಿಂದ ಪೊಲೀಸರು ಈ ಮಾಹಿತಿಯನ್ನು ತಿಳಿಸಿದ್ದಾರೆ.