Breaking
Tue. Dec 24th, 2024

ಸಿಎಂ ಸಿದ್ದರಾಮಯ್ಯನವರು ಮತ್ತು ಚಾಮರಾಜನಗರ ಜಿಲ್ಲೆ ಮೈಸೂರು ಪ್ರವಾಸದ ವಿಶೇಷ ವಿಮಾನದ ಮೂಲಕ ಮಡಕನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ…..!

ಮೈಸೂರು : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿಚಾರದಲ್ಲಿ ಅವರ ಹೆಂಡತಿ ಆಸ್ತಿ ಹಂಚಿಕೆ ಅಕ್ರಮ ಮತ್ತು ಇದರ ವಿರುದ್ಧ ಪ್ರಶ್ನಿಸಿದ ಪ್ರಶ್ನಾರ್ತಿಗಳಿಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿ ಉತ್ತರ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಮತ್ತು ಚಾಮರಾಜನಗರ ಜಿಲ್ಲೆ ಮೈಸೂರು ಪ್ರವಾಸದ ವಿಶೇಷ ವಿಮಾನದ ಮೂಲಕ ಮಡಕನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು, ನಂತರ ಮಾತನಾಡಿದ ಅವರು ಎಷ್ಟು ಸಲ ಇದರ ಬಗ್ಗೆ ಹೇಳುವುದು ನಾನು ವಿಜಯನಗರದಲ್ಲಿ ನಿವೇಶನ ಕೊಡಿ ಎಂದು ಕೇಳಿಲ್ಲ.

ನಮ್ಮ ಜಮೀನನ್ನು ನಿಯಮ ಬದ್ಧವಾಗಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ ಇದಕ್ಕೆ ಅವರೇ ತಪ್ಪಾಯ್ತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ ಈ ವಿವಾದ ಇಲ್ಲ ಸುಮ್ಮನೆ ಪ್ರತಿಭಟನೆ ಮುತ್ತಿಗೆ ಹಾಕುವುದು ಎಂದು ಹೇಳುತ್ತಾ ಅಕ್ರಮ ನಡೆದಿರುವ ಬಗ್ಗೆ ಇಬ್ಬರು ಅಧಿಕಾರಿಗಳು ತನಿಖೆ ನಡೆಸುತ್ತಿರುವುದು ತಪ್ಪಾಗಿದೆ ಎಂಬುದು ಗೊತ್ತಾದರೆ ಎಲ್ಲರೂ ಮೇಲುಸ್ತುವಾರಿ ಕ್ರಮ ಕೈಗೊಳ್ಳುತ್ತೇನೆ.

ಪ್ರಕರಣವನ್ನು ವಹಿಸಿ ವಿಚಾರ ನಮ್ಮ ಪೊಲೀಸರು ಸಮರ್ಥರಿಲ್ಲ ಆಡಳಿತಕ್ಕೂ ಇದೆ ಸಿಸಿಬಿಯ ಬಿಜೆಪಿ ತಮ್ಮ ಅವಧಿಯಲ್ಲಿ ಎಷ್ಟು ಪ್ರಕರಣ ದಾಖಲಿಸಿದ್ದಾರೆ. ಈಗಿನ ಅಧ್ಯಕ್ಷರು ಕರ್ನಾಟಕದಲ್ಲಿ ಕೆಲಸ ಮಾಡಿದವರು ನಮ್ಮ ಪೊಲೀಸರು ತನಿಖೆಯ ವಿಚಾರಣೆಯಲ್ಲಿ ಸಮರ್ಥರಾಗಿದ್ದಾರೆ ಎಂದು ಮಾಜಿ ನಾಗೇಂದ್ರಯ್ಯ ಮನೆಯಲ್ಲಿ ಈಡಿ ದಾಳಿ ವಿಚಾರಕ್ಕೆ ಉತ್ತರಿಸಿದ ಅವರು ಈಡಿ ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ ಇದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ ದಾಳಿ ಮಾಡಲಿ ನಾವು ಅವರ ತಲೆ ಕೆಡಿಸಿಕೊಳ್ಳುವುದಿಲ್ಲ.

ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ ರಾಮನಗರ ಜಿಲ್ಲೆ ಎಲ್ಲ ಮೊದಲ ಸ್ಥಾನಕ್ಕೆ ಬಂದಿದ್ದರೂ ಬೆಂಗಳೂರು ದಕ್ಷಿಣ ಎಂದು ಬದಲಾಗಬೇಕು ಎಂಬುದು ಅವರ ಆಯ್ಕೆಯ ಬಗ್ಗೆ ಮನವಿ ಸಲ್ಲಿಸಿದ ಕ್ಯಾಬಿನೆಟ್ ನಲ್ಲಿ ಸಿಎಂ ತೀರ್ಮಾನ ನಡೆಯಲಿದೆ ಎಂದು ನಾವು ಬಂದರೆ ಹೆಸರು ಕಿತ್ತುಕೊಳ್ಳುತ್ತೇವೆ.

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತೆರಿಗೆ ಟು ಆಗಿದ್ದಾರೆ ಅವರು ಅಧಿಕಾರಕ್ಕೆ ಬಂದರೆ ತಾನೇ ಕಿತ್ತುಕೊಳ್ಳುವುದು ಜನರು ಆಶೀರ್ವಾದ ಮಾಡಿದ ಕಾರಣಕ್ಕೆ ನಾನು ಸಿಎಂ ಆಗಿದ್ದೇನೆ ಎಂದು ಜನರು ಆಶೀರ್ವದಿಸಿಲ್ಲ ಹಿನ್ನೆಲೆ ಅವರು ಸಿಎಂ ಆಗ್ತಾರೆ ಹೆಸರು ಬದಲಾವಣೆ ಬರೀ ಭ್ರಮೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Related Post

Leave a Reply

Your email address will not be published. Required fields are marked *