ಗುವಾಹಟ್ಟಿ : ಮಾದಕ ದ್ರವ್ಯಗಳನ್ನು ವಿರೋಧಿಸಬೇಕು ಇದು ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಅತಿಯಾದ ಮಾರಕವಾಗಿ ಪರಿಣಮಿಸುತ್ತದೆ ಡ್ರಗ್ಸ್ ಎಂಬ ಪಿಡುಗನ್ನು ತೊಲಗಿಸಬೇಕೆಂದು ಸರ್ಕಾರಗಳು ಕಟ್ಟ ನಿಟ್ಟಿನ ಕ್ರಮ ವಿಧಿಸಿದೆ.
ಇಬ್ಬರು ಯಾವುದೇ ಭಯವಿಲ್ಲದೆ ಡೀಸೆಲ್ ಟ್ಯಾಂಕ್ ನಲ್ಲಿಟ್ಟು ಡ್ರಗ್ಸ್ ಗೆ ಸಂಬಂಧಿಸಿದ ಮಾತ್ರೆಗಳನ್ನು ಸಾಗಿಸುತ್ತಿದ್ದ ದಂಧೆ ಕೋರರು ಅಸ್ಸಾಂನ ಕರೀಗಂಜ್ ಪೊಲೀಸರು ಬಂಧಿಸಿದರೆ. 30 ಕೋಟಿ ರೂಪಾಯಿ ಮೌಲ್ಯದ ಒಂದು ಲಕ್ಷ ಮಾತ್ರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದು ಬಂದಿತ ಆರೋಪಿಗಳನ್ನು ನಜ್ಮುಲ್ ಹುಸೇನ್ ಮತ್ತು ಮುತ್ಲಿಬ್ ಅಲಿ ಎಂದು ಗುರುತಿಸಿದೆ.
ಕರೀಗಂಜ್ ಎಸ್ ಪಿ ಪಾರ್ಥ ಪ್ರೋತಿಮ್ ದಾಸ್ ಪ್ರಕಾರ ಕರಿಗಂಜ್ ಜಿಲ್ಲೆಯ ರತಾಬರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಂದರಾಜ್ ಬರಿ ಪ್ರದೇಶದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ದಂದೇ ಕೋರರು ಸಿಕ್ಕಿ ಬಿದ್ದಿತ್ತು ಅವರಿಂದ ಡ್ರಗ್ಸ್ ರೂಪದ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಡಲಾಗಿದೆ ಎಂದರು.
ಮೀರಜ್ ಕಡೆಯಿಂದ ಯಾವ ಮಾತ್ರೆಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿದ್ದು ತಕ್ಷಣ ಬರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಕ ಬಂದಿ ರಚಿಸಿ ತಪಾಸಣೆ ಶುರು ಮಾಡಿದ್ದೆವು. ಮೊದಲು ಹಿಡಿಯುವಹನ ಜಾಲಾಡಿದರು ಏನೋ ಸಿಕ್ಕಲಿಲ್ಲ ಕೊನೆಗೆ ಡಿಸೈನ್ ಟ್ಯಾಂಕ್ ಪರಿಶೀಲಿಸಿದಾಗ ಯಾವ ಮಾತ್ರೆಗಳುಳ್ಳ 10 ಪ್ಯಾಕೆಟ್ ಗಳು ಪತ್ತೆಯಾಯಿತು ಬಳಿಕ ಮಾತ್ರೆಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು.
ಮಾದಕ ವಸ್ತುಗಳ ಮಾರುಕಟ್ಟೆಯಲ್ಲಿ ಈ ಮಾತ್ರೆಗಳ ಮೌಲ್ಯ 30 ಕೋಟಿ ರೂಪಾಯಿ ಇದೆ ಎಂದು ಪೊಲೀಸರು ತಿಳಿಸಿದರು. ಈ ಪ್ರಕರಣಕ್ಕೂ ಮುನ್ನ ಕಳೆದ ಜೂನ್ 7 ರಂದು ಅಸ್ಸಾಂ ಪೊಲೀಸರು 8.5 ಕೋಟಿ ಮೌಲ್ಯವುಳ್ಳ 1.7 ಕಿಲೋ ಗ್ರಾಂ ಹೆರಾಹಿನ್ ವಶಪಡಿಸಿಕೊಂಡಿದ್ದಾರೆ.