ಕನ್ನಡ ಸಿನಿಮಾ ರಂಗ ಕಂಡ ಅದ್ಬುತ ಅಚ್ಚ ಕನ್ನಡದ ಪ್ರತಿಭೆ ಎಂದು ಗುರುತಿಸಿದ ನಿರೂಪಕಿ ನಟಿ ಹಾಗೂ ಮಜಾ ಭಾರತ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಎಂದು ಖ್ಯಾತಿ ಗಳಿಸಿದ ಅಪರ್ಣ ಇಹಲೋಕ ತ್ಯಜಿಸಿದ್ದಾರೆ. ಇದೀಗ ಎಲ್ಲಾ ಕಡೆ ಅವರ ಸಾವಿನ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ.
ಕೆಲವು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಅಪರ್ಣ ಇದೀಗ ನಮಗೆ ನೆನಪು ಮಾತ್ರ. ಕಿರುತೆರೆ ಹಾಗೂ ಹಿರಿಯ ಕಲಾವಿದರು ಕನ್ನಡ ಚಿತ್ರ ಲೋಕದಲ್ಲಿ ಮಿಂಚಿದರು. ಈ ನಟಿಯ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಅವರ ಪಾರ್ಥಿವ ಶರೀರ ನೋಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರರಂಗದ ಗಣ್ಯರು ಕೂಡ ಬಂದಿದ್ದಾರೆ.
ಮಜಾ ಟಾಕೀಸ್ ಕಾಮಿಡಿ ಮೂಲಕವೇ ಮಾಡಿದ ವರಲಕ್ಷ್ಮಿ ಇನ್ನೂ ಇಲ್ಲ ಎಂಬ ಸುದ್ದಿ ಕೇಳಿ ಮಜಾ ಟಾಕೀಸ್ ತಂಡದ ಸದಸ್ಯರು ಅವರ ಅಂತಿಮ ದರ್ಶನ ಪಡೆದು ಯಶಸ್ವಿಯಾದರು. ಅವರ ಜೊತೆಗೆ ಸಿಬ್ಬಂದಿಗಳು ಅವರನ್ನು ನೋಡಿ ಕಣ್ಣೀರು ಹಾಕಿ ಮನ ನೋವು ಮಾಡಿಕೊಂಡರು. ಶ್ವೇತ ಚಂಗಪ್ಪ ಸೇರಿದಂತೆ ಸೃಜನ್ ಲೋಕೇಶ್ ಸೇರಿದಂತೆ ಅನೇಕ ಸ್ನೇಹಿತರು ಇವರ ಅಂತಿಮ ದರ್ಶನ ಪಡೆದರು.