Breaking
Tue. Dec 24th, 2024

ಅಪಘಾತದಲ್ಲಿ ಶಾಶ್ವತ ಅಂಗವಿಕಲಕ್ಕೆ ತುತ್ತಾದ ರಂಗಮ್ಮಗೆ ; ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರೂಪಾಯಿ 451, 990 ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ 3 ಲಕ್ಷ ಪರಿಹಾರ ನೀಡಲು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ…!

ಚಿತ್ರದುರ್ಗ : ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಳೆದ 2018 ಸೆಪ್ಟೆಂಬರ್ 12 ರಂದು ನಡೆದ ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಚಾಲನೆ ಚಿತ್ರದುರ್ಗ ತಾಲೂಕಿನ ಬೊಗಳ ರೆಡ್ಡಿ ಗ್ರಾಮದ ಗಂಗಮ್ಮ ಎಡಪದವು ಎಳೆದುಕೊಂಡು ಶಾಶ್ವತ ಅಂಗವಿಕಲತೆಯನ್ನಾಗಿಸಿದೆ.

ಚಿತ್ರದುರ್ಗ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಬೇಹುಡಿದರು ವಾದ ವಿವಾದ ಆಲಿಸಿ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ಮಹಿಳೆಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ಈ ಆದೇಶವು ಗಂಗಮ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪರಿಹಾರಕ್ಕೆ ಸಲ್ಲಿಸಿದ ಮೊತ್ತ ಮೇಲ್ಮನವಿಯಲ್ಲಿ ಸಲ್ಲಿಸಿದ ಹುಚ್ಚ ನ್ಯಾಯಾಲಯದ ಪ್ರಕರಣದಲ್ಲಿ ಬಾದೀತಾ ಮಹಿಳೆಗೆ 4, 51990 ಪರಿಹಾರವನ್ನು ಈ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ಮೇಲ್ಮನವಿ ಸಲ್ಲಿಸಿದ ರಂಗವು ಹೆಚ್ಚಿನ ಪರಿಹಾರ ಮೊತ್ತವನ್ನು ಕೋರಿದರು.

ಸರ್ವೋಚ್ಚ ನ್ಯಾಯಾಲಯವು ಇದೇ ಜುಲೈ 29 ರಿಂದ ಆಗಸ್ಟ್ ವರೆಗೆ ನಡೆಯಲಿರುವ ವಿಶೇಷ ಲೋಕದ ಪ್ರಕರಣದಲ್ಲಿ ಭಾಗವಹಿಸಲು ಪಕ್ಷಗಳ ನಡುವೆ ರಾಜಸಂಧಾನ ಮಾಡುವಂತೆ ಕಾನೂನು ಪ್ರಾಧಿಕಾರಕ್ಕೆ ಕಳಿಸಿ ಕೊಟ್ಟಿತು. ಇದರಂತೆ ಕಾನೂನು ಸೇವಾ ಪರದೆ ಕಾರ್ಯದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ರೋಣ ವಾಸುದೇವ್ ಪಕ್ಷ ಗಾರರಿಗೆ ಶುಕ್ರವಾರ ಜಿಲ್ಲಾ ನ್ಯಾಯಾಲಯದಲ್ಲಿ ಕರೆಸಿ ರಾಜ ಸಂಧಾನಕ್ಕೆ ಮನವೊಲಿಸಿದರು.

ಅಪಘಾತದಲ್ಲಿ ಶಾಶ್ವತ ಅಂಗವಿಕಲಕ್ಕೆ ತುತ್ತಾದ ರಂಗ ಮನೆಗೆ ಹುಚ್ಚ ನ್ಯಾಯಾಲಯದ ಆದೇಶದ ರೂಪಾಯಿ 451, 990 ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ 3 ಲಕ್ಷ ಪರಿಹಾರ ನೀಡಲು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಪರಿಹಾರ ಮತವನ್ನು ಇಬ್ಬರು ಪಕ್ಷಗಳು ಒಪ್ಪಿಗೆ ಸೂಚಿಸಿ ರಾಜೇಶ್ ಸಂಧಾನ ಮಾಡುವ ಮೂಲಕ ವಿಶೇಷ ಲೋಕ ಅದಾಲತ್‌ನಲ್ಲಿ ಈ ಪ್ರಕರಣವನ್ನು ಪರಿಹರಿಸಲಾಗಿದೆ.

ರಾಜಿ ಸಂಧನಕ್ಕೆ ಒಪ್ಪಿದ ರಂಗ ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಉಭಯ ಪಕ್ಷಗಳ ವಕೀಲರಿಗೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ ವಿಜಯ್ ಧನ್ಯವಾದ ಪ್ರಕಟಿಸಿದರು.

Related Post

Leave a Reply

Your email address will not be published. Required fields are marked *