ಹಿರಿಯೂರು : ಬೆಂಗಳೂರು ವಿದ್ಯುತ್ ಸರಬರಾಜು ವ್ಯಾಪ್ತಿಯಲ್ಲಿ ಬರುವ ಹಿರಿಯೂರಿನಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ವರೆಗೆ ವಿದ್ಯುತ್ ಸಂಪರ್ಕದಲ್ಲಿ ವ್ಯಥೆ ಉಂಟಾಗಲಿದೆ.
ಸದರಿ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಹೇಮಳದ ಜಡೆಗೊಂಡನಹಳ್ಳಿ, ಬಾಲೆನಹಳ್ಳಿ, ದಿಬ್ಬರಹಟ್ಟಿ, ಗುನ್ನಾಯಕನಹಳ್ಳಿ, ಹುಚ್ಚವನಹಳ್ಳಿ, ಮಾಯಸಂದ್ರ ಕೊನಿಕೆರೆ ಚಿನ್ನಯನ ಹಟ್ಟಿ, ಬೇರೆನಹಳ್ಳಿ, ಕರಿಯಣ್ಣ ಹಟ್ಟಿ, ಶಿವಪುರ ರಂಗೇನಹಳ್ಳಿ ಬ್ಯಾಡರನಹಳ್ಳಿ, ಮಲ್ಲೇಣು, ಮ್ಯಾಕ್ಲೂರಹಳ್ಳಿ, ಇನ್ನು ಮುಂತಾದ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸಂಪರ್ಕದಲ್ಲಿ ಕೊರತೆ ಉಂಟಾಗಲಿದೆ.
ಈ ಭಾಗದ ಗ್ರಾಮಗಳ, ಗ್ರಾಹಕರು ಅಥವಾ ರೈತರು ಸಾರ್ವಜನಿಕರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ವ್ಯಥೆ ಉಂಟಾಗಲಿದೆ ಆದ್ದರಿಂದ ಸಹಕರಿಸಬೇಕೆಂದು ಹಿರಿಯೂರು ಉಪ ವಿಭಾಗದ ಅಧಿಕಾರಿ ಸಹಾಯಕ ಕಾರ್ಯ ನಿರ್ವಹಣಾ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.