ಸಾವು ಬದುಕಿನ ನಡುವೆ ಗಾಯಾಳು ಒದ್ದಾಡುತ್ತಿದ್ದರು ಪೊಲೀಸರು ಅಂಬುಲೆನ್ಸ್ಗಾಗಿ ಕಾಯುತ್ತ ನಿರ್ಲಕ್ಷ ತೋರಿದ ಘಟನೆ….!
ಬೆಂಗಳೂರು : ಬೈಕ್ ಸವಾರನೊಬ್ಬನಿಗೆ ಆಕ್ಸಿಡೆಂಟಾಗಿ ಕಿವಿಯಲ್ಲಿ ರಕ್ತಸ್ರಾವ ಉಂಟಾಗಿ ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗಾಯಾಳುಗಳನ್ನು ಕಾರಿನಲ್ಲಿ ಕರೆದುಕೊಂಡು ಬಂದ ಪೊಲೀಸರು ಆಸ್ಪತ್ರೆಗೆ…