ಬೆಂಗಳೂರು : ಬೈಕ್ ಸವಾರನೊಬ್ಬನಿಗೆ ಆಕ್ಸಿಡೆಂಟಾಗಿ ಕಿವಿಯಲ್ಲಿ ರಕ್ತಸ್ರಾವ ಉಂಟಾಗಿ ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗಾಯಾಳುಗಳನ್ನು ಕಾರಿನಲ್ಲಿ ಕರೆದುಕೊಂಡು ಬಂದ ಪೊಲೀಸರು ಆಸ್ಪತ್ರೆಗೆ ಸೇರಿಸದೆ ನೋಡುತ್ತಾ ನಿಂತಿದ್ದ ಸಾರ್ವಜನಿಕ ಸೇವಾ ಠಾಣೆ
ಹೊಯ್ಸಳ ಸಿಬ್ಬಂದಿ ಕಾರಿನಲ್ಲಿ ಬಂದಿದ್ದು ನೋಡುತ್ತಾ ನಿಂತ ಸಾವು ಬದುಕಿನ ನಡುವೆ ಗಾಯಾಳು ಒದ್ದಾಡುತ್ತಿರುವ ಘಟನೆಗಳ ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿರುವ ನಿರ್ಲಕ್ಷ ತೋರಿದ ಘಟನೆ ಬೆಂಗಳೂರು ಪೊಲೀಸರ ಇಂತಹ ಸಾರ್ವಜನಿಕ ಸೇವೆ ಎಂದು ಸ್ಥಳೀಯ ಜನರು ವಾಗ್ದಾಳಿ ನಡೆಸಿದರು. ಸಿಲಿಕಾನ್ ಸಿಟಿಯ ವೈದ್ಯರು ಮಾನವೀಯತೆ ಮರೆಯುತ್ತಿದ್ದಾರೆ ಇದಕ್ಕೆ ಈ ದೃಶ್ಯವೇ ಎದ್ದು ಕಾಣುತ್ತಿದೆ.
ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಯಾದಾಗ ಪ್ರತಿಕ್ರಿಯಿಸುವುದು ಹಾಗೂ ಮಾನವೀಯ ಮೌಲ್ಯಗಳ ಪಾಠವನ್ನು ಮೂಡಿಸುವದಿಲ್ಲವೆಂಬ ಅನುಮಾನ ಮೂಡಿಸಿದೆ ಈ ದೃಶ್ಯಾವಳಿ ಈ ದೃಶ್ಯಾವಳಿ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಒಮ್ಮೆಯಾದರೂ ನೋಡಿ ನಿಮ್ಮ ಇಲಾಖೆ ಸಿಬ್ಬಂದಿಗೆ ಮಂಗಳಾರತಿ ಮಾಡಬೇಕೆಂದು ಈ ಸುದ್ದಿಯನ್ನು ಪ್ರಸಾರ ಮಾಡಬಹುದಾಗಿದೆ.
ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ತ್ರಿವೇಣಿ ರಸ್ತೆಯಲ್ಲಿ ತಡರಾತ್ರಿ ವೇಳೆ ವಾಹನ ಸವಾರ ಅಪಘಾತ ಸಂಭವಿಸಿ ರಸ್ತೆಯಲ್ಲಿ ಬಿದ್ದು ಸಾವು ಬದುಕಿನ ನಡುವೆ ನರಳಾಡುತ್ತಿದ್ದಾನೆ. ಕಿವಿಯಲ್ಲಿ ರಥಸಾರ್ವ ಉಂಟಾದರೇ ತುರ್ತು ಚಿಕಿತ್ಸೆ ಸಿಗದೇ ಹೋದರೆ ಪ್ರಾಣವೇ ಹೋಗುತ್ತದೆ. ಇನ್ನು ಮುಂದೆ ಪ್ರಾಣ ಉಳಿಸಿಕೊಳ್ಳಲು ನರಳುತ್ತಿರುವ ವ್ಯಕ್ತಿಯನ್ನು ನೋಡಿದರೆ ಎಂತವರಿಗೂ ಸಹ ಕರಗಿ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ ಹೊಯ್ಸಳ ವಾಹನದಲ್ಲಿ ಗಸ್ತು ತಿರುಗಲು ಬಂದಿದ್ದ ಈ ಎಲ್ಲಾ ದೃಶ್ಯಗಳನ್ನು ನೋಡುತ್ತಾ ಮೂಕ ಪ್ರದರ್ಶನಗಳಲ್ಲಿ ನಿಂತಿದ್ದಾರೆ.
ತಾವು ಬಂದಿದ್ದ ಸಾರ್ವಜನಿಕರಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಯಾವುದೇ ಸಣ್ಣ ಪ್ರಯತ್ನವನ್ನು ಮಾಡದಿರುವುದು ಇಂತಹ ಸಾರ್ವಜನಿಕ ಸೇವೆಗೆ ಸಾರ್ವಜನಿಕ ಸೇವೆ ಸಲ್ಲಿಸುವ ನಂಬಿಕೆ ಜನರಲ್ಲಿ ಇರುವುದಿಲ್ಲ.