Breaking
Wed. Dec 25th, 2024

ಮೇಕ್ ಇನ್ ಇಂಡಿಯಾ ಕೇಂದ್ರ ಸರ್ಕಾರದ 2014ರಲ್ಲಿ ಪರಿಚಯಿಸಿದ ಈ ಅಭಿನಯಾನ ಭಾರತದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ…!

ನವ ದೆಹಲಿ : ಮೇಕ್ ಇನ್ ಇಂಡಿಯಾ ಕೇಂದ್ರ ಸರ್ಕಾರ 2014ರಲ್ಲಿ ಪರಿಚಯಿಸಿದ ಈ ಅಭಿನಯ ಭಾರತದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಬದಲಾವಣೆ ತಂದಿದೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಈ ಯೋಜನೆ ಮೂಲಕ ಭಾರತದ ಉತ್ಥಾನಗಳನ್ನು ಸಿದ್ಧಪಡಿಸುವ ಕೇಂದ್ರವನ್ನು ರೂಪಿಸುವ ಪ್ರಮುಖ ಉದ್ದೇಶವಿದೆ. ಭಾರತದಲ್ಲಿನ ಸರಕುಗಳನ್ನು ತಯಾರಿಸುವ ಮೂಲಕ ದೇಶದ ಆರ್ಥಿಕತೆಯ ಮೇಲೆ ರಕ್ತ ಪ್ರಮಾಣ ಹೆಚ್ಚಾದರೆ ಸದ್ಯಕ್ಕೆ ಈ ಯೋಜನೆಯು ಯಶಸ್ವಿಯಾಗುವುದಿಲ್ಲ ಎಂದು ಭಾರತದ ಅನೇಕ ಕ್ಷೇತ್ರಗಳಲ್ಲಿ ಸ್ವಲಂಬೆಯಾಗಿ ಇದೀಗ ಮೋದಿ ಅವರು ಮೇಕ್ ಇನ್ ಇಂಡಿಯಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ನಲ್ಲಿ ಭಾರತದಲ್ಲಿ ತಯಾರಾದ ಉತ್ಪನ್ನಗಳು ಹೇಗೆ ಜಾಗತಿಕವಾಗಿ ಪರಿಣಾಮ ಬೀರಲಿದೆ ಎಂಬ ವಿವರವನ್ನು ಹಂಚಿಕೊಂಡಿದ್ದು ಇದನ್ನು ಶೇರ್ ಮಾಡುವ ಮೂಲಕ ಮೋದಿಯವರು ಮೇಕ್ ಇನ್ ಇಂಡಿಯಾ ಭಾರತದ ಆರ್ಥಿಕತೆಯನ್ನು ಜಾಕತಿಕ ವೇದಿಕೆ ಕೊಂಡೊಯ್ಯುತ್ತಿದ್ದಾರೆ ಎಂದು ಒಂದು ನೋಟವು ಬರೆದಿದ್ದಾರೆ.

ಸ್ಥಳೀಯ ಕರಕುಶಲತೆಯಿಂದ ಜಾಗತಿಕ ಪರಿಣಾಮದವರೆಗೆ ಮೇಕೆ ಇನ್ ಇಂಡಿಯಾ ಯಶಸ್ವಿ ಕಥೆ. ಮೇಡ್ ಇನ್ ಉಪಕರಣವು ಜಾಗತಿಕವಾಗಿ ಭಾರತೀಯ ಉತ್ಪನ್ನ ಯಶಸ್ಸನ್ನು ಸಾರುತಿದೆ ಸೈಕಲ್ ನಿಂದ ಹಿಡಿದು ಡಿಜಿಟಲ್ ಪಾವತಿಯೊಂದಿಗೆ ಭಾರತವು ತನ್ನ ಉತ್ಪನ್ನಕ್ಕೆ ಗಮನ ಸೆಳೆದಿದೆ ಎಂದು ಮೈ ಗೋ ಇಂಡಿಯಾದಲ್ಲಿ ಮೋದಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ಸರಣಿಯ ಪೋಸ್ಟ್ ಅನ್ನು ಹಂಚಿಕೊಂಡಿರುವ ಮೈ ಗೋ ಇಂಡಿಯಾ ಭಾರತದಲ್ಲಿ ತಯಾರಾಗುವ ಉತ್ಪನ್ನಗಳು ಜಾಗತಿಕವಾಗಿ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸುತ್ತದೆ.

ಭಾರತದಲ್ಲಿ ತಯಾರಾಗುವ ಸೈಕಲ್ ಜಾಗತಿಕವಾಗಿ ಛಾಪು ಮೂಡಿಸಿದೆ. ಇಂಗ್ಲೆಂಡ್ ಜರ್ಮನಿ ಮತ್ತು ನೆದರ್ಲ್ಯಾಂಡ್ ಗಳಿಗೆ ಸೈಕಲ್ ರಫ್ತು ಮಾಡಿದ ಭಾರತೀಯ ಈ ಬೆಳವಣಿಗೆಯು ಅಂತರಾಷ್ಟ್ರೀಯ ವಸ್ತುವು ಹೆಚ್ಚುತ್ತಿರುವ ಭಾರತದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ರಷ್ಯಾ ಸೈನಿಕರಿಗೆ ಬಿಹಾರದಲ್ಲಿ ತಯಾರಾಗುವ ಸೇಫ್ಟಿ ಶೋಗಳನ್ನು ಒದಗಿಸುವ ಪ್ರಭಾವ ಮೈಲಿಗಲ್ಲು ಈ ರಾಷ್ಟ್ರದ ರಕ್ಷಣಾ ಸಾಧನಗಳು ಹೆಚ್ಚುತ್ತಿರುವ ಭಾರತದ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಜೊತೆಗೆ ಕೆಲವು ಯೂರೋಪಿಯನ್ ದೇಶಗಳಿಗೆ ಡಿಸೈನರ್ ಶೋಗಳನ್ನು ರಫ್ತು ಮಾಡುತ್ತದೆ.

Related Post

Leave a Reply

Your email address will not be published. Required fields are marked *