Breaking
Wed. Dec 25th, 2024

ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾವು ಬಾಕ್ಸ್ ಆಫೀಸಲ್ಲಿ ಹೆಚ್ಚು ಹಣ ಗಳಿಕೆ ಮಾಡುವ ಸಾಧ್ಯತೆ…!

ಪುಷ್ಪ 2 ಸಿನಿಮಾವು ಒಂದು ವೇಳೆ ಚೆನ್ನಾಗಿಲ್ಲವೆಂದು ಬಾಕ್ಸ್ ಆಫೀಸ್ ನಲ್ಲಿ ಮುಕರಿಸಿದರು ಸಹ ಕೆಜಿಎಫ್ ಟಿ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಸಿನಿಮಾಗಿಂತ ನಿರ್ಮಾಪಕರು ಕೆಜಿಎಫ್ ಟಿ ಸಿನಿಮಾ ಬಿಡುಗಡೆ ಆಗಿದ್ದು ದಾಖಲೆ ಸೃಷ್ಟಿಸಿದ ಬ್ಯಾಕ್ಸಾಫೀಸ್ ಮತ್ತು ಕಬ್ಜಾ ಮಾಡಿದ ಕನ್ನಡದ ಹಲವು ಚಿತ್ರರಂಗಗಳಲ್ಲಿ ಮತ್ತೆ ಚಿಗುರಿ ನಿಂತವು ಆ ರೀತಿ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೆಜಿಎಫ್ ಮಾಡಿತು ಕೆಜಿಎಫ್ ಟೂ. ಸಿನಿಮಾ ಹಣ ಗಳಿಸಿದ ರೀತಿ ನೋಡಿ ಇನ್ಯಾವುದೇ ಸಿನಿಮಾಗಳು ಈ ದಾಖಲೆಯನ್ನು ಅಳಿಸಿ ಹಾಕುವುದಿಲ್ಲ ಎಂದೆನಿಸುತ್ತದೆ.

ಆದರೆ ಬದಲಾದ ಬಳಿಕ ಬಂದ ಪ್ಯಾನ್ ಇಂಡಿಯಾ ಸಿನಿಮಾಗಳು, ಕೆಜಿಎಫ್ ದಾಖಲೆಯನ್ನು ಮುರಿದರು ಕೆಜಿಎಫ್ 2 ಸಿನಿಮಾ ಅತಿ ಗಳಿಕೆ ಮಾಡಿದ ಸಿನಿಮಾಗಳ ಟಾಪ್ ಟೆನ್ ನಲ್ಲಿ ಉಳಿದುಕೊಂಡಿದೆ ಆದರೆ ಈಗ ಸಿನಿಮಾಗಳು ಹಣ ಮಾಡುವುದು ಅಷ್ಟು ಸುಲಭವಲ್ಲ ಎಂದು ಜನಪ್ರಿಯ ನಿರ್ಮಾಪಕರು ಹೇಳುವಂತೆ ಪುಷ್ಪ ಟು ಸಿನಿಮಾ ಫ್ಲಾಪ್ ಆದರೆ ಕೆಜಿಎಫ್ ಚಿತ್ರಗಳನ್ನು ಹಿಂದಿಕ್ಕಿದೆ.

ತಮಿಳಿನ ಖ್ಯಾತ ನಟ ಸೂರ್ಯ ನಟಿಸಿರುವ ಬಹುಕೋಟಿ ಬಜೆಟಿನ ಫ್ಯಾನ್ ಇಂಡಿಯಾ ಸಿನಿಮಾ ಕನಗುವ ಬಂಡವಾಳ ಹೂಡಿರುವ ನಿರ್ಮಾಪಕ ಜ್ಞಾನವೇಲು ರಾಜ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ಪುಷ್ಪತ್ತು ಸಿನಿಮಾ ತಂಡದ ಮಾರುಕಟ್ಟೆ ಕೌಶಲ್ಯ ಮತ್ತು ಸಿನಿಮಾಕ್ಕೆ ಇರುವ ಡಿಮ್ಯಾಂಡ್ ಹೇಗಿದೆ ಎಂದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕ್ಲಾಸ್ ಆದರೂ ಸಹ ಕೆಜಿಎಫ್ ಟಿ ಸಿನಿಮಾದ ದಾಖಲೆ ಮುರಿದು ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ. ಚಿತ್ರಮಂದಿರ ಬಿಜಿನೆಸ್ ಅದು ಕೇವಲ ಹಿಂದಿ ಬೆಲ್ಟ್‌ಗೆ ಮಾತ್ರ ಸುಮಾರು 250 ಕೋಟಿ ದಾಟಿದೆ ಪುಷ್ಪ 2 ಸಿನಿಮಾದ ಹಿಂದಿ ಓ ಟಿ ಹಿಂದಿ ಸ್ಯಾಟಿಲೈಟ್ ಹಾಗೂ ಹಿಂದಿ ಆಡಿಯೋ ಹಕ್ಕನ್ನು 20050 ಕೋಟಿಗೆ ಮಾರಾಟ ಮಾಡಲಿದೆ ಎಂದು ಅವರು ಪುಷ್ಪ ತಂಡ ಚಿತ್ರತಂಡದ ಪ್ರಕಾರ ಕಲೆಕ್ಷನ್ ದಾಖಲೆಯನ್ನು ಮರೆಯಲಿದ್ದಾರೆ ಎಂದು ಅವರು ಗುರುತಿಸಿದ್ದಾರೆ.

ಪುಷ್ಪ 2 ಸಿನಿಮಾದ್ದು ಬಾಕ್ಸ್ ಆಫೀಸ್ ನಲ್ಲಿ ಗೆದ್ದುಬಿಟ್ಟರೆ ಎಲ್ಲಾ ಕಲೆಕ್ಷನ್ ದಾಖಲೆಗಳನ್ನು ಪುಡಿಪುಡಿ ಮಾಡುವುದೇ ಅಲ್ಲಿ ನಿಜವೋ ಯಸ್ ಜ್ನಾನಿವೆಲ್ ಚೆನ್ನಾಗಿ ಬಿಡುಗಡೆ ಮಾಡಿದೆ ಎಂದು ಹೇಳಿ ಪುಷ್ಪಪಟ್ಟು ಸಿನಿಮಾಕ್ಕೆ ಸುಮಾರು 200 ಕೋಟಿ ಬಜೆಟ್ ಮಾಡಿದ್ದು ಆ ಹಣವನ್ನು ಅವರ ರಿಕವರಿ ಮಾಡಿದ ಹಿಂದಿ ನಾನ್ ಕ್ರಿ ಯೇಟ್ರಕಲ್ ಮಾರಾಟದ ದುಪ್ಪಟ್ಟು ಹಾಕಲಾಗಿದೆ. ಬಳಿಕ ಸಿನಿಮಾ ಹೇಗಿದ್ದರೂ ಸಹ ಮೂರು ದಿನದಲ್ಲಿ ಕನಿಷ್ಠ 150 ಕೋಟಿ ಕಲೆಕ್ಷನ್ ಅಲ್ಲಿ ಭಾರತದಲ್ಲಿ ಮಾತ್ರ.

ಪುಷ್ಪ 2 ಚಿತ್ರತಂಡದ ಬಗ್ಗೆ ಪ್ರಚಾರ ಹಾಗೂ ನೀಲಿನಕ್ಷೆಯನ್ನು ಬಿಡುಗಡೆ ಮಾಡಿದೆ ಈ ಹಿಂದೆ ದುಬೈ, ಯುಎಸ್‌ಡಿ, ಯುಯು ಕೆಎಸ್‌ನಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿದೆ ಆದರೆ ಪುಷ್ಪತ್ತು ಸಿನಿಮಾವನ್ನು ರಷ್ಯಾ ಜಪಾನ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ ಭಾರತದಲ್ಲಿ ಮೊದಲ ದಿನದ ಕಲೆಕ್ಷನ್  ಆಗಲಿದೆಯೋ ಅದೇ ಮೊತ್ತ ಅಥವಾ ಅದಕ್ಕಿಂತ ಹೆಚ್ಚಿನ ಕಲೆಕ್ಷನ್ ಆಗಲಿದೆ. ಆಗುವ ಸಾಧ್ಯತೆ ಇದೆ ಮೀರಿಸಲಿದೆ

 

 

Related Post

Leave a Reply

Your email address will not be published. Required fields are marked *