ಬೆಂಗಳೂರು : ಪ್ರತಿ ವರ್ಷ ವಿಭಿನ್ನ ಶೈಲಿಯ ಫ್ಲವರ್ ಪ್ರದರ್ಶನದ ಮೂಲಕ ಲಾಲ್ ಬ್ಯಾಗ್ ನಲ್ಲಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದ ಜನರು ಕಾತರದಿಂದ ಕಾಯುತ್ತಾ ಇದ್ದಾರೆ ಎಂಬ ಹೆಸರು ಬಂದಮೇಲೆ ಕೊಯ್ಲಿ ಬದಲಾಗಿದ್ದು ಬೇಸರವನ್ನು ಹಾಕಿದ ಮಾಜಿ ಆಟಗಾರ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್ಬಾಗ್ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜೀವನ ಘಾತವನ್ನು ಬಿಂಬಿಸುವ ಪುಷ್ಪವನ್ನು ನಡೆಸಲಾಯಿತು.
ಆಗಸ್ಟ್ ಎಂಟರಿಂದ 19ರ ವರೆಗೆ ಫಲಪೋಶ್ವ ಪ್ರದರ್ಶನ ದಿನಾಂಕ ನಿಗದಿಯಾಗಿದೆ. ಫ್ಲವರ್ ಶೋ ಅರವತ್ತಕ್ಕೂ ಹೆಚ್ಚು ಬಗೆಯ ಹೂಗಳನ್ನು ಬಳಕೆ ಮಾಡಿದ್ದು ಒಟ್ಟು 15 ಲಕ್ಷ ಹೂಗಳನ್ನು ಬಳಸುವ ಸಾಧ್ಯತೆ ಇದೆ ಲಾಲ್‌ಬಾಗ್ ಗಾರ್ಡನ್‌ನಲ್ಲಿ 4000ಕ್ಕೂ ಹೆಚ್ಚು ವಿವಿಧ ಬಗೆಯ ಹೂಗಳನ್ನು ಸಿದ್ಧಪಡಿಸಲಾಗಿದೆ.
ಫ್ಲವರ್ ಶೋ ನಲ್ಲಿ ಆಂತೋರಿಯಂ ಹೂಗಳು ಗುಲಾಬಿ, ಜರ್ಭೆರಾ, ಆರ್ಕಿಡ್, ನಂದಿ, ಗಿರಿಧಾಮದ, ಇನ್ಫೆಕ್ಷನ್ ಹೂಗಳು ರೆಡ್ಡ್ ಹಾರ್ಟ್, ಪೋಕರ್, ಆಲ್ ಸ್ಟಾಮೆರಿಯನ್ಟೋ, ಲಿಲ್ಲಿ, ಪೋಸಿಯ, ಆಗಪಂಥಸ್, ಸೈಕ್ಲೋಮನ್ ಕ್ಯಾಲಲ್ಲಿ, ಸುಗಂಧರಾಜ ಕುಂಡಲಗಳಲ್ಲಿ ಅರಳಿದ ದೇಶಗಳ ಹತ್ತಾರು ಬಗೆಯ ಹೂವುಗಳು, ಕೊಲಂಬಿಯ ಹೂವುಗಳು ಆಸ್ಟ್ರೇಲಿಯಾದಿಂದ ಹಾಡು ಮಾಡಿದ ಹೂಗಳು ಇಲ್ಲಿರಲಿವೆ.
ಫ್ಲವರ್ ಶೋ ವೀಕ್ಷಿಸಲು ವಯಸ್ಕರಿಗೆ 80 ಪ್ರವೇಶ ದರ ನಿಗದಿಪಡಿಸಲಾಗಿದೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಇದು 214ನೇ ಫಲಪುಷ್ಪ ಪ್ರದರ್ಶನವಾಗಿದೆ.