ಶ್ರೀನಗರ : ಪ್ರವಾಸಕ್ಕೆ ತೆರಳಿದ ಒಂದೇ ಕುಟುಂಬದ ಮೂವರು ಕಾರಿನಲ್ಲಿ ಅಮರನಾಥ ಯಾತ್ರೆಗೆ ತೆರಳಿದ್ದ ಹಾದಿಯ ಸಮೀಪದ ಝೋಜಿಲಾ ಪಾಸ್ ಬಳಿ ದುರಂತ ನಡೆದಿದೆ. ಕಾರ್ ಚಾಲಕ ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದೆ ದುರಂತಕ್ಕೆ ಕಾರಣ.
ಬೆಂಗಳೂರು ನಿವಾಸಿಗಳಾದ ತಂತ್ರಾದಾಸ್ 67 ವರ್ಷ ಮೊನಾಲಿಸದಾಸ್ 41 ಹಾಗೂ ಮತ್ತೊಬ್ಬ ಪುರುಷ ಸಾವಗೀಡ್ ಆಗಿದ್ದಾರೆ ಬಾಲಕಿ ಅಂದ್ರೆ 9 ವರ್ಷ ಎಂಬ ಮಹಿಳೆ ಇವರಿಬ್ಬರೂ ಬೆಳ್ಳಂದೂರಿನ ಗ್ರೀನ್ ಗೇನ್ ಲೇಔಟ್ ನಿವಾಸಿಗಳಾಗಿದ್ದರು.
ಬಯಸಿ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಕುಟುಂಬ ಅಲ್ಲಿಯ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತ ಹಾದಿಯಲ್ಲಿ ಎದುರಿಗಿದ್ದವನು ಕೆಟ್ಟು ನಿಂತಿದ್ದನ್ನು ನೋಡಲು ಕಾರ್ ಡ್ರೈವರ್ ಡ್ವಾಕಿಂಗ್ ಕಾರಿನ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ ಹೀಗಾಗಿ ಜಾರಿ ಹೋಗಿದ್ದ ಕಾರು ಅಪಘಾತಕ್ಕೀಡಾಗಿ ಮೃತದೇಹವನ್ನು ಸಿ.ಆರ್.ಎಫ್ ಮತ್ತು ಕಾಶ್ಮೀರದ ಪೊಲೀಸರು ಹೊರಕ್ಕೆ ತೆಗೆದಿದ್ದಾರೆ.