Breaking
Wed. Dec 25th, 2024

ಆಸ್ತಿ ಗಾಗಿ ಯುವಕನೊಬ್ಬ ಹೆತ್ತ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ….!

ಲಕ್ನೋ : ಆಸ್ತಿ ಗಾಗಿ ಯುವಕನೊಬ್ಬ ಹೆತ್ತ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಆಕೆ ತೀರ್ವ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತರ ಪ್ರದೇಶದ ಅಲೆಗದಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯು ಗಮನಾರ್ಹ ಸಂಗತಿಯಾಗಿದೆ.

ತಾನೇ ಬೆಂಕಿ ಹಚ್ಚಿ ಬಳಿಕ ಸಂಬಂಧಿ ಜೊತೆಗಿನ ಆಸ್ತಿ ವಿವಾದದಿಂದ ತಾಯಿ ಬೆಂಕಿ ಹಚ್ಚಿಕೊಂಡಿದ್ದಾಳೆಂದು ಬಿಂಬಸಲು ಯತ್ನಿಸಿದ್ದಾನೆ. ಈ ಘಟನೆ ಕೈರೂ ಪೊಲೀಸ್ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಆರ್ಯ ಬಿಟ್ಟಿದ್ದು ಯುವಕನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆಸ್ತಿ ವಿವಾದಕ್ಕೆ ಮಹಿಳೆ ಮತ್ತು ಆಕೆಯ ಮಗ ಪೊಲೀಸ್ ಠಾಣೆಗೆ ಬಂದಿದ್ದರು ಸ್ವಲ್ಪ ಸಮಯದ ನಂತರ ಮಹಿಳೆ ಮತ್ತು ಆಕೆಯ ಮಗ ಪೊಲೀಸ್ ಠಾಣೆಯಿಂದ ಹೊರಬಂದು ಆವರಣದೊಳಗಿನ ನಿರ್ಜಿತ ಸ್ಥಳಕ್ಕೆ ತೆರಳಿದರು.

ಅಲ್ಲಿ ಮಹಿಳೆ ತನಗೆ ಸಿಕ್ಕಿಲ್ಲ ಪೆಟ್ರೋಲ್ ಕ್ಯಾನ್ ಬೆಂಕಿ ಪಟ್ಟಣದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಬೆದರಿಸಿದ್ದಾಳೆ ಎಂದು ಪೊಲೀಸ್ ಕಾನ್‌ಸ್ಟೇಬಲ್ ಮಹಿಳೆಯ ಕೈಯಿಂದ ಬೆಂಕಿ ಪಟ್ಟಣವನ್ನು ಕಿತ್ತುಕೊಂಡು ಸಮಾಧಾನ ಪಡಿಸಿದರೆ ಕಾನ್ಸ್‌ಟೇಬಲ್ ಅಲ್ಲಿಂದ ಮುಂದೆ ತೆರಳಿದ ಲೈಟರ್ ಬಳಸಿ ಬೆಂಕಿ ನಂದಿಸಲು ಮಹಿಳೆಯ ಮೇಲೆ ಬೆಂಕಿ ಹಚ್ಚಿದ್ದಾರೆ ಆದರೆ ಆಗಲೇ ಆಕೆಗೆ ಶೇಕಡ 44 ರಷ್ಟು ಸುಟ್ಟ ಗಾಯ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು ಹೇಮಲತಾ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದಳು.

ಈ ಘಟನೆಯು ಸಿಸಿಟಿವಿಯಲ್ಲಿ ಸರಿಯಾಗಿದೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕನ ಈ ಕೃತ್ಯಕ್ಕೆ ನೆಟ್ಟಗರು ಬೇಸರ ವ್ಯಕ್ತಪಡಿಸಿದ್ದಾರೆ.

Related Post

Leave a Reply

Your email address will not be published. Required fields are marked *