Breaking
Tue. Dec 24th, 2024

ಪ್ಯಾರಿಸಿನಲ್ಲಿ ಒಲಂಪಿಕ್ ಗೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಕ್ರೀಡಾಕೂಟ ಆರಂಭವಾಗಲಿದ್ದು, ಮೂರನೇ ಬಾರಿ ಈ ಕ್ರೀಡಾಕೂಟವನ್ನು ಇನ್ನಷ್ಟು ವಿಶೇಷಗೊಳಿಸುವ ಸಲುವಾಗಿ ಆಯೋಜಕರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಸಾಮಾನ್ಯವಾಗಿ ಒಲಂಪಿಕ್ಸ್ ಉದ್ಘಾಟನಾ ಸಮಾರಂಭವು ಕ್ರಿಲಾಂಗಣದಲ್ಲಿ ನಡೆಯುವುದು ವಾಡಿಕೆ ಆದರೆ ಪ್ಯಾರಿಸ್ ನಲ್ಲಿ ಈ ವಾಡಿಕೆಯನ್ನು ಬದಲಾಯಿಸಲಾಗಿದೆ ಎಂದು ತಿಳಿಸಲಾಗಿದೆ ಅದರಂತೆ ಜುಲೈ 26 ರಂದು ನಡೆಸಲಿರುವ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಸೀನ್ ದಡದಲ್ಲಿ ಆಚರಿಸಲಾಯಿತು

Related Post

Leave a Reply

Your email address will not be published. Required fields are marked *