ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್ ಪವಿತ್ರವರು ಸೇರಿ ಮತ್ತೆ 14 ದಿನ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ. ಈ ಕೇಸ್ ತನಿಖಾ ಹಂತದಲ್ಲಿ ಮನೆಕಾ ಸಾಕ್ಷಿಗಳನ್ನು ಕಲೆ ಹಾಕಿದ್ದು ಈ ಒಂದಿಷ್ಟು ಮಾಹಿತಿ ಸಂಗ್ರಹಿಸುವುದು ಬಾಕಿ ಇದೆ.
ದರ್ಶನ್ ಪವಿತ್ರ್ ಗೌಡ ಮತ್ತು ಗ್ಯಾಂಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಏಕೆ ಮುಂದುವರಿಸಬೇಕು ಎಂಬುದಕ್ಕೆ ಪೊಲೀಸರೊಬ್ಬರು ಮೂವತ್ತು ಕಾರಣಗಳನ್ನು ನ್ಯಾಯಕ್ಕೆ ನೀಡಿದ್ದಾರೆ ಅದರ ಸಂಪೂರ್ಣ ವರದಿ ಇಲ್ಲಿದೆ.
1. ಆರೋಪಿಗಳು ಕಿಡ್ನಾಪ್ ಕೊಲೆ ಒಳ ಸಂಚು ಮತ್ತು ಸಾಕ್ಷ ನಾಶದಲ್ಲಿ ಭಾಗಿ.
2. ನೇರವಾಗಿ ಇರುವುದು ತನಿಖೆಯಲ್ಲಿ ಪತ್ತೆ.
3. ಐ ವೀಕ್ನೆಸ್ ಟೆಕ್ನಿಕಲ್ ಡಿಜಿಟಲ್ ಸಾಕ್ಷಿಯಲ್ಲಿ ದೃಢೀಕರಣ
4. ಕೇಸ್ ನಲ್ಲಿ 83,55,500 ರೂಪಾಯಿ ಆರೋಪಿಗಳಿಂದ ಸೀಸ್.
5. ಸಿಸ್ ಹಣ ನೀಡಿದ ವ್ಯಕ್ತಿಗಳ ಪತ್ತೆ ಬಾಕಿ ಇದೆ.
6. ಹಣ ನೀಡಿದ ವ್ಯಕ್ತಿಗಳ ಹೇಳಿಕೆ ದಾಖಲಿಸಬೇಕು.
7. ಜೊತೆಗೆ ಕೆಲ ಆರೋಪಿಗಳಿಂದ ಹಣದ ಮೂಲ ಪತ್ತೆ ಬಾಕಿ ಇದೆ.
8. ಈ ಕೃತ್ಯಕ್ಕೆ ಬಳಸಿದ ವಾಹನಗಳ ಆರ್.ಸಿ ಮಾಲೀಕನ ಪತ್ತೆ ಬಾಕಿ ಇದೆ.
9. ಎಲ್ಲಾ ಆರೋಪಿಗಳು ಒಳಸಂಚು ಮಾಡಿರುವುದು ದೃಢವಾಗಿದೆ.
10. ಸಾಕ್ಷಿ ನಾಶ ಮಾಡಲು ಒಳಸಂಚು ಮಾಡಿರುವುದು ದೃಢವಾಗಿದೆ.
11. ಟೆಕ್ನಿಕಲ್ ಸೈಂಟಿಫಿಕ್ ಹಾಗೂ ಫಿಸಿಕಲ್ ಸಾಕ್ಷಿಗಳ ನಾಶ ಮಾಡಿದ್ದು ದೃಢೀಕರಣ.