ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಶಿರಡಿ ಘಾಟ್ ನಲ್ಲಿ 18 ರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಹಾಗೂ ಸಂಪಾಜೆ ಗಾಟ್ ನಲ್ಲಿ ರಾತ್ರಿ ಎಂಟರಿಂದ ಬೆಳಗ್ಗೆ 6 ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬೆಂಗಳೂರು ಸಂಪರ್ಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯವರು ರಾತ್ರಿ ವೇಳೆ ಕೇವಲ ಚಾರ್ಮಾಡಿ ಘಾಟಿನೊಲನದಿಗೆ ಆಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಿರಡಿ ಘಾಟ್ ನಲ್ಲಿ ಗುಡ್ಡ ಕೋಸಿತದಿಂದ ಆನೆಗೊಂಡ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೆ ಸಂಪಾಜೆಯಲ್ಲಿ 22 ರವರೆಗೆ ರಾತ್ರಿ ಪ್ರವೇಶದಿಂದ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮಂಗಳೂರು ಜಿಲ್ಲೆಯಿಂದ ಬೆಂಗಳೂರಿಗೆ ತೆರಳುವ ಹಾಗೂ ಅಲ್ಲಿಂದ ಜಿಲ್ಲೆಗೆ ಬರುವ ವಾಹನಗಳ ಮೂಲಕ ಶಿರಡಿ ಘಾಟ್‌ನಲ್ಲಿ ಸಾಗುತ್ತಿರುವ ವಾಹನಗಳು 150ಕ್ಕೂ ಹೆಚ್ಚು ಬಸ್ಸುಗಳು ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು ಹೆಚ್ಚು ಕಡಿಮೆ ಸಂಖ್ಯೆಯ ಖಾಸಗಿ ಬಸ್ಸುಗಳು ಶಿರಾಡಿ ಘಾಟ್ ಮೂಲಕ ಸಂಚರಿಸುತ್ತಿದ್ದವು ಈ ಘಾಟಿನಲ್ಲಿ ಸಂಚಾರ ನಿರ್ಬಂಧದಿಂದ ಚಾರ್ಮುಡಿ ಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಹೆಚ್ಚಿನ ಅಪಾಯವಿದೆ.
ಚಾರ್ಮುಡಿ ಘಾಟ್ ನಲ್ಲಿ ಅಗಲ ಇರದೆ ಕಿರಿದಾಗ ಹಾಗೆಯೇ ಕಳೆದುಹೋದ ತಿರುವುಗಳಿಂದ ಕೂಡಿದೆ ಕೆಎಸ್ಆರ್ಟಿಸಿಯ ಓಲ್ವಾ ಹಾಗೂ ಎಸಿ ಸ್ಲೀಪರ್ ಬಸ್ಸುಗಳು ಆ ಘಾಟ್ ನಲ್ಲಿ ಸಂಚರಿಸುವುದು ಕಷ್ಟ ಬೆಂಗಳೂರಿಗೆ ದಕ್ಷಿಣ ಕನ್ನಡ ರಸ್ತೆಯ ವಿವಿಧ ಕಡೆಗಳಿಂದ ನಿತ್ಯ 30 ಬಸ್ಸುಗಳ ಸೇವೆಯು ಅಲ್ಲಿಂದ ಜಿಲ್ಲೆಗೆ ಬರುತ್ತಿವೆ. ಯಾವುದೇ ಕನಿಷ್ಠ ಪಕ್ಷ ಓಲ ಹಾಗೂ ಸ್ಲೀಪರ್ ಎಸಿ ಬಸ್ಸುಗಳು ಸಂಚಾರಕ್ಕಾದರೂ ಶಿರಡಿ ಘಾಟ್ ನಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.