Breaking
Wed. Dec 25th, 2024

ಬಿಜೆಪಿ ನಾಯಕರು ಭ್ರಷ್ಟಾಚಾರದ ಪಿತಾಮಹರು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸುಮಾರು 300 ಕೋಟಿ ಅಕ್ರಮ….!

ಬೆಂಗಳೂರು : ಬಿಜೆಪಿ ನಾಯಕರು ಭ್ರಷ್ಟಾಚಾರದ ಪಿತಾಮಹರು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸುಮಾರು 300 ಕೋಟಿ ಅಕ್ರಮ ನಡೆದಿದೆ. ಇದನ್ನು ನಾವು ಸಾಧನದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ವಿಧಾನಸೌಧದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೋವಿ ನಿಗಮದ 87 ಕೋಟಿ ಎಪಿಎಂಸಿಯ 47 ಕೋಟಿ 2019 ರಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ 22 ಕೋಟಿ ಅಂಬರೀಶ್ ನಿಗಮ ಕೆನರಾ ಬ್ಯಾಂಕಿನಲ್ಲಿ ಜೂನ್ 18 ರಂದು 5 ಕೋಟಿ ದೇವರಾಜ್ ಅರಸು ನಿಗಮದಲ್ಲಿ 47 ಕೋಟಿ ಮಾಲಿನ್ಯ ನಿಯಂತ್ರಣ ಮಂಡಳಿ 10 ಕೋಟಿ ಹಾಗೂ ಕೆಐಡಿ ಬಿ ಹಣ ಸೇಲಂಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ.

ಬಿಜೆಪಿಯ ಅಕ್ರಮಗಳನ್ನು ತನಗೆ ನಡೆಸುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದವರು ನಾವು ದಾಖಲೆಗಳನ್ನು ಪರಿಶೀಲಿಸುತ್ತೇವೆ ಎಂದು ಎಲ್ಲಾ ದಾಖಲೆಗಳು ಕಾರಣಕ್ಕಾಗಿ ಸದನದಲ್ಲಿ ಎಲ್ಲಾ ಬಯಲು ಅಕ್ರಮಗಳ ಹಿಂದೆ ಯಾವ ಮಂತ್ರಿ ಅಧ್ಯಕ್ಷರು ಮುಖ್ಯಮಂತ್ರಿಗಳು ಇದ್ದಾರೆ ಎಂದು ಜನರಿಗೆ ತಿಳಿಸುತ್ತೇವೆ ಎಂದು ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ 200500 ಕೋಟಿ ಸಚಿವ ಸ್ಥಾನಕ್ಕೆ 100 ಕೋಟಿ ಎಂದು ಬಸವನ ಗೌಡ ಪಾಟೀಲ್ ಯತ್ನಾಳ್ ಅವರ ಆರೋಪ ಹಾಗೂ ಬೋವಿ ಆರೋಪ ಏಕೆ ಬಿಜೆಪಿ ತನಿಖೆ ನಡೆಸಿದೆ ಎಂದು ಮರು ಪ್ರಶ್ನೆ ಮಾಡಿದರು. ಯಾವುದೇ ಭ್ರಷ್ಟಾಚಾರದ ಮೇಲೆ ತನಿಖೆ ನಡೆದಿದ್ದರೆ ಆ ವಿಚಾರದಲ್ಲಿ ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಅವಕಾಶವಿಲ್ಲ ಆದರೆ ನಾವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಕೊಟ್ಟು ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದ್ದೇವೆ ಎಂದು ಎಸೆಗಿದ್ದವರೇ ಯಾವುದೇ ಭ್ರಷ್ಟಾಚಾರದ ಮೇಲೆ ಶಾಸಕರಾಗಲಿ ಅವರನ್ನು ಅಕ್ರಮವಾಗಿ ರಕ್ಷಿಸುವ ಉದ್ದೇಶದಿಂದ ನಮಗಿಲ್ಲ ಎಂದು ಸಭೆ ನಡೆಸಿದರು.

Related Post

Leave a Reply

Your email address will not be published. Required fields are marked *